ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ 21 ಶಿಕ್ಷಕ – ಶಿಕ್ಷಕಿಯರು 2024-25ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.5ರಂದು ಬೆಳಗ್ಗೆ 9 ಗಂಟೆಗೆ ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Advertisement
ಕಿರಿಯ ಪ್ರಾಥಮಿಕ1. ಫ್ರಾನ್ಸಿಸ್ ಡೇಸ: ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಚಿನಡ್ಕ ಪದವು ಬಂಟ್ವಾಳ.
2. ಕರಿಯಪ್ಪ ಎ.ಕೆ.: ಪ್ರಭಾರ ಮುಖ್ಯ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ ಬೆಳ್ತಂಗಡಿ.
3. ರೋಸಾ ರಜನಿ ಡಿ’ ಸೋಜಾ: ಮುಖ್ಯ ಶಿಕ್ಷಕರು, ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಒಡ್ಡೂರು.
4. ಡ್ರೆಸಿಲ್ ಲಿಲ್ಲಿ ಮಿನೇಜಸ್: ಸಹ ಶಿಕ್ಷಕರು ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ನ ಮಂಗಳೂರು.
5. ಐಡಾ ಪೀರೇರ: ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೋಣಾಜೆ ಮೂಡುಬಿದಿರೆ.
6.ರಾಮಣ್ಣ ರೈ: ಮುಖ್ಯ ಶಿಕ್ಷಕರು, ಸ.ಕಿ..ಪ್ರಾ ಶಾಲೆ ಕೈಕಾರ ಪುತ್ತೂರು.
7. ಕೃಷ್ಣಾನಂತ ಶರಳಾಯ ಎಂ.: ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಡ್ಡೇರಿ ಸುಳ್ಯ.
8. ಪದ್ಮನಾಭ ಎ.: ಮುಖ್ಯ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ, ಸುಳ್ಯ
9. ಯಶೋದಾ ಎನ್.ಎಂ.: ಮುಖ್ಯ ಶಿಕ್ಷಕಿ ಸ.ಉ.ಹಿ.ಪ್ರಾ.ಶಾಲೆ ಬೆಳ್ಳಿಪ್ಪಾಡಿ, ಪುತ್ತೂರು
10. ಮೇಬಲ್ ಫೆರ್ನಾಂಡಿಸ್: ಪ್ರಭಾರ ಮುಖ್ಯ ಶಿಕ್ಷಕಿ ಸ.ಹಿ.ಪ್ರಾ.ಶಾಲೆ ಕೋಟೆಬಾಗಿಲು (ಉರ್ದು), ಮೂಡುಬಿದಿರೆ
11. ಸುಜಾತಾ: ಸಹ ಶಿಕ್ಷಕಿ ದ.ಕ. ಜಿ.ಪಂ.ಹಿ.ಪ್ರಾ.ಶಾಲೆ ಬೋಳಾರ, ಮಂಗಳೂರು ದಕ್ಷಿಣ
12. ವಾಣಿ: ಸಹ ಶಿಕ್ಷಕರು, ದ.ಕ. ಜಿ.ಪಂ.ಹಿ.ಪ್ರಾ.ಶಾಲೆ ಪಂಜಿಮೊಗರು-ಮಂಗಳೂರು ಉತ್ತರ
13. ಮಂಜುನಾಥ ಜಿ.: ಮುಖ್ಯ ಶಿಕ್ಷಕರು, ಅ.ಹಿ.ಪ್ರಾ.ಶಾಲೆ ಸವಣಾಲು, ಬೆಳ್ತಂಗಡಿ
14. ಬಿ.ತಿಮ್ಮಪ್ಪ ನಾಯ್ಕ: ಪ್ರಭಾರ ಮುಖ್ಯ ಶಿಕ್ಷಕರು, ದ.ಕ. ಜಿ.ಪಂ.ಹಿ.ಪ್ರಾ.ಶಾಲೆ ಕೆಲಿಂಜ,ವೀರಕಂಭ-ಬಂಟ್ವಾಳ
ಪ್ರೌಢ ಶಾಲಾ ವಿಭಾಗ
15. ರಘು: ಸಂಸ್ಕೃತ ಭಾಷಾ ಶಿಕ್ಷಕರು, ಎಸ್‌ಎಸ್‌ಪಿಯು ಅ.ಕಾಲೇಜು ಸುಬ್ರಹ್ಮಣ್ಯ-ಸುಳ್ಯ
16. ಲಲಿತಾ ಕೆ.: ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ, ಹಿರೇಬಂಡಾಡಿ-ಪುತ್ತೂರು
17. ವಿದ್ಯಾ ಸಂದೀಪ ನಾಯಕ್: ಗಣಿತ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಅಳಿಯೂರು-ಮೂಡುಬಿದಿರೆ
18. ಸುಬ್ರಹ್ಮಣ್ಯ ಮೊಗೆರಾಯ: ಮುಖ್ಯ ಶಿಕ್ಷಕರು, ಸ್ವಾಮಿ ವಿವೇಕಾನಂದ ಪ.ಪೂ ವಿದ್ಯಾಲಯ, ಎಡಪದವು
19. ವಿದ್ಯಾಲತಾ: ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಬಡಗೆಕ್ಕಾರು, ಮಂಗಳೂರು ಉತ್ತರ
20. ಮೋಹನ್‌ಬಾಬು ಡಿ.: ಪ್ರಭಾರ ಮುಖ್ಯಶಿಕ್ಷಕರು, ಸರಕಾರಿ ಪ್ರೌಢಶಾಲೆ ನಡ, ಬೆಳ್ತಂಗಡಿ
21. ಶ್ರೀಕಾಂತ ಎಂ.: ವಿಜ್ಞಾನ ಶಿಕ್ಷಕರು, ಸರಕಾರಿ ಪ್ರೌಢಶಾಲೆ ನಂದಾವರ, ಬಂಟ್ವಾಳ ಉಡುಪಿ: 15 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಉಡುಪಿ: ಜಿಲ್ಲಾ ಮಟ್ಟದ ಸರಕಾರಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿಗೆ ಒಟ್ಟು 15 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಸೆ. 5ರಂದು ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂಗಣದಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.
Related Articles
1.ಕಮಲ್ ಅಹ್ಮದ್: ಚಿತ್ರಕಲಾ ಶಿಕ್ಷಕ, ಸ.ಪ್ರೌ.ಶಾಲೆ ಶಿವಪುರ, ಕಾರ್ಕಳ ವಲಯ
2.ಮಂಜುನಾಥ ಶೆಟ್ಟಿ: ದೈ.ಶಿ.ಶಿಕ್ಷಕ, ಸ. ಪ.ಪೂ. ಕಾಲೇಜು (ಪ್ರೌಢಶಾಲೆ), ಉಪ್ಪುಂದ, ಬೈಂದೂರು ವಲಯ
3.ಜ್ಯೋತಿ ಕೃಷ್ಣ ಪೂಜಾರಿ: ಸಹ ಶಿಕ್ಷಕಿ, ಸೋಮಬಂಗೇರಿ ಸ.ಪ್ರೌ. ಕೋಡಿಕನ್ಯಾನ, ಬ್ರಹ್ಮಾವರ ವಲಯ
4.ಮಾಲತಿ ವಕ್ವಾಡಿ: ಸಹ ಶಿಕ್ಷಕಿ, ಸ.ಪ.ಪೂ. ಕಾಲೇಜು(ಪ್ರೌಢಶಾಲೆ), ಮಲ್ಪೆ, ಉಡುಪಿ ವಲಯ
5.ಕರುಣಾಕರ ಶೆಟ್ಟಿ: ಮುಖ್ಯ ಶಿಕ್ಷಕ, ಕರ್ನಾಟಕ ಪಬ್ಲಿಕ್ ಶಾಲೆ, ಬಿದ್ಕಲ್‌ಕಟ್ಟೆ, ಕುಂದಾಪುರ ವಲಯ
Advertisement
ಹಿರಿಯ ಪ್ರಾಥಮಿಕ ಶಾಲಾ ವಿಭಾಗ6.ಭಾಸ್ಕರ ಪೂಜಾರಿ: ಸಹ ಶಿಕ್ಷಕ, ಕರ್ನಾಟಕ ಪಬ್ಲಿಕ್ ಶಾಲೆ ಕೊಕ್ಕರ್ಣೆ, ಬ್ರಹ್ಮಾವರ ವಲಯ
7.ರಾಮಕೃಷ್ಣ ಭಟ್: ಮುಖ್ಯ ಶಿಕ್ಷಕ, ಸ.ಹಿ.ಪ್ರಾ. ಶಾಲೆ, ಸಾಂತೂರುಕೊಪ್ಲ, ಉಡುಪಿ ವಲಯ
8.ಶಶಿಕಲಾ ನಾರಾಯಣ ಶೆಟ್ಟಿ: ಮುಖ್ಯ ಶಿಕ್ಷಕಿ ಸ.ಹಿ. ಪ್ರಾ. ಶಾಲೆ ಕೈರಬೆಟ್ಟು
9.ಜಯಾನಂದ ಪಟಗಾರ: ಮುಖ್ಯ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಹೆರಂಜಾಲು
10.ಸೀತಾರಾಮ ಶೆಟ್ಟಿ: ಮುಖ್ಯಶಿಕ್ಷಕ, ಸ.ಹಿ.ಪ್ರಾ. ಶಾಲೆ, ಹಂಗಳೂರು, ಕುಂದಾಪುರ ವಲಯ ಕಿರಿಯ ಪ್ರಾಥಮಿಕ ಶಾಲೆ
11.ಮಾಲಿನಿ: ಮುಖ್ಯ ಶಿಕ್ಷಕಿ, ಸ.ಕಿ.ಪ್ರಾ. ಶಾಲೆ ಕಚ್ಚಾರು-2, ಕಾರ್ಕಳ ವಲಯ
12.ಖಾತುನ್ ಬಿ.: ಸಹ ಶಿಕ್ಷಕಿ ಸ.ಹಿ.ಪ್ರಾಥಮಿಕ ಶಾಲೆ, ಮಲ್ಲಾರು ಉರ್ದು, ಉಡುಪಿ ವಲಯ
13.ರವಿರಾಜ ಶೆಟ್ಟಿ: ದೈ.ಶಿ. ಶಿಕ್ಷಕ, ಸ.ಹಿ.ಪ್ರಾ. ಶಾಲೆ, ಹೈಕಾಡಿ, ಬ್ರಹ್ಮಾವರ, ವಲಯ
14.ಶ್ರೀನಿವಾಸ ಶೆಟ್ಟಿ: ಸಹ ಶಿಕ್ಷಕ, ಸ.ಕಿ.ಪ್ರಾ. ಶಾಲೆ, ಗೋಪಾಡಿ ಪಡು ಕುಂದಾಪುರ ವಲಯ
15.ಅಮಿತಾ ಬಿ.: ಸಹ ಶಿಕ್ಷಕಿ, ಸ.ಕಿ.ಶಾಲೆ ಬಾರಂದಾಡಿ