Advertisement
ಪ್ರಾಂಕ್ ರೋಡ್ರಿಗಸ್ ಅವರಿಗೆ ಸೇರಿದ ಗೂಡ್ಸ್ ಟೆಂಪೊದಲ್ಲಿ ಆರೋಪಿ ಜೀವನ್ ಕೋಟ್ಯಾನ್ ಚಾಲಕನಾಗಿದ್ದ. 2014ರ ಆ.1ರಿಂದ 2022ರ ಜು.30ರವರೆಗೆ ಸರಕು ವಿತರಣಾ ಮಾರಾಟ ನಿರ್ವಹಿಸುತ್ತಿದ್ದ. ನಂಬಿಕೆಯ ಲಾಭ ಪಡೆದುಕೊಂಡು ಮಾರಾಟ ವಿಭಾಗದಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 3.47 ಲಕ್ಷ ರೂ. ವಂಚಿಸಿದ್ದಾನೆ.
Advertisement
ವಿತರಣಾ ವ್ಯವಹಾರ: ನಕಲಿ ಬಿಲ್ ಸೃಷ್ಟಿಸಿ 3.62 ಲಕ್ಷ ರೂ. ವಂಚನೆ
08:53 PM Jul 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.