Advertisement
“ಕೊಲಿಜಿಯಂನ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿಲ್ಲ’ ಎಂದು ರಿಜಿಜು ಹಾಗೂ 1973ರ ಕೇಶವಾನಂದ ಭಾರತೀ ಪ್ರಕರಣದ ತೀರ್ಪನ್ನು ಕೆಟ್ಟ ನಿದರ್ಶನವೆಂದು ಉಪ ರಾಷ್ಟ್ರಪತಿ ಜರಿದಿದ್ದರು. ಈ ಹಿನ್ನೆಲೆ ಈ ಇಬ್ಬರಿಗೂ ದೇಶದ ನ್ಯಾಯಾಂಗ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲವೆಂದು ಆರೋಪಿಸಿ, ಅವರಿಬ್ಬರ ಪದಚ್ಯುತಿ ಕೋರಿ ವಕೀಲರ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. Advertisement
ಕಿರಣ್ ರಿಜಿಜು, ಜಗದೀಪ್ ಧನಕರ್ ವಿರುದ್ಧ ಸುಪ್ರೀಂಗೆ ಅರ್ಜಿ
10:59 PM Mar 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.