Advertisement

ಮಾಹಿತಿ ಬಹಿರಂಗ ಸಲ್ಲ: ಸುಪ್ರೀಂ ಕೋರ್ಟ್‌

09:20 AM Apr 25, 2018 | Team Udayavani |

ಹೊಸದಿಲ್ಲಿ: ಕಥುವಾ ರೇಪ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್‌, “ಅತ್ಯಾಚಾರಕ್ಕೆ ಒಳಗಾಗಿ ಪ್ರಾಣಕಳೆದುಕೊಂಡವರಿಗೂ ಘನತೆ ಇರುತ್ತದೆ. ಅವರ ಗುರುತನ್ನು ಬಹಿರಂಗಪಡಿಸುವುದೂ ಉಚಿತವಲ್ಲ” ಎಂದಿದೆ. ಅವರ ಗುರುತಿನ ವಿವರ ಬಹಿರಂಗ ಪಡಿಸುವುದರಿಂದ, ಸಂತ್ರಸ್ತೆ ಪ್ರೌಢಾವಸ್ಥೆಗೆ ಬಂದಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ಅದನ್ನು ಗುಟ್ಟಾಗಿಡುವುದೇ ಒಳಿತು ಎಂದಿದೆ ಸುಪ್ರೀಂಕೋರ್ಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next