Advertisement
ಸದ್ಯ ದಿನಕರ್ “ಕೈವ’ ಸಿನಿಮಾದಲ್ಲಿ ನಟಿಸಿದ್ದು, ಅವರ ಲುಕ್ ಬಿಡುಗಡೆಯಾಗಿದೆ. ಅವರ ಹೊಸ ಗೆಟಪ್ ನೋಡಿದವರು ಫಿದಾ ಆಗಿದ್ದಾರೆ. “ನಿಮ್ಮ ತಂದೆಯನ್ನೇ ನೋಡಿದಂತಾಗುತ್ತಿದೆ’ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದು ದಿನಕರ್‌ಗೆ ಖುಷಿ ಕೊಟ್ಟಿದೆ.
Advertisement
Kannada Cinema; ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್
11:06 AM Dec 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.