Advertisement

ಪಾಕ್‌ನಲ್ಲಿದ್ದ ದಿಲೀಪ್‌ ಕುಮಾರ್‌ ಮನೆ ನೆಲಸಮ

12:54 PM Jun 17, 2017 | Karthik A |

ಪೇಶಾವರ: ಪಾಕಿಸ್ಥಾನದಲ್ಲಿ ಬಾಲಿವುಡ್‌ನ‌ ಖ್ಯಾತ ನಟ ದಿಲೀಪ್‌ ಕುಮಾರ್‌ ಅವರ ಪೂರ್ವಿಕರು ವಾಸವಿದ್ದ ಮನೆ ಕುಸಿದುಬಿದ್ದಿದೆ. ಆದರೆ ಅದೇ ಜಾಗದಲ್ಲಿ ಅದೇ ಮಾದರಿಯಲ್ಲಿ ಮನೆಯನ್ನು ಪುನರ್‌ ನಿರ್ಮಾಣ ಮಾಡುವುದಾಗಿ ಪಾಕ್‌ ಅಧಿಕಾರಿಗಳು ಹೇಳಿದ್ದಾರೆ. 2014ರಲ್ಲೇ ಪ್ರಾಚ್ಯವಸ್ತು ಇಲಾಖೆ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರೂ, ನಿರ್ಲಕ್ಷಿಸಿದ ಸರ್ಕಾರದ ಕ್ರಮಕ್ಕೆ ಅನೇಕರು ಅಪಸ್ವರ ಎತ್ತಿದ್ದರು. ಶಿಥಿಲಾವಸ್ಥೆಯಲ್ಲಿದ್ದ ಮನೆ ಇದೀಗ ಕುಸಿದು ಬಿದ್ದಿದ್ದು, ವಿಷಯ ತಿಳಿದು ದಿಲೀಪ್‌ ಕುಮಾರ್‌ರ ಪತ್ನಿ ಸಾಯಿರಾ ಬಾನು ಬೇಸರ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next