Advertisement
ಖಾಸಗಿ ಕಂಪೆನಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವವರಿಗೂ ಈ ನಿಯಮ ಅನ್ವಯವಾಗಬೇಕೆಂದೂ ವಿವರಿಸಲಾಗಿತ್ತು. ಈಗ, ಗುತ್ತಿಗೆ ಉದ್ಯೋಗಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಸರಕಾರ ಮುಂದಾಗಿದೆ. ಇನ್ನುಳಿದಂತೆ, 5 ವರ್ಷಗಳ ನಿರಂತರ ಸೇವೆ ಬಳಿಕ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದರೆ, ಅವಧಿ ಮುಕ್ತಾಯವಾಗಿ ಆತ (ಅಥವಾ ಆಕೆ) ಉದ್ಯೋಗದಿಂದ ಹೊರಬಂದರೆ, 5 ವರ್ಷಗಳ ಸೇವೆಯ ಅನಂತರ ರಾಜೀನಾಮೆ ಸಲ್ಲಿಸಿದರೆ, ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವಿಕಲನಾದರೆ, ಕಾಯಿಲೆಗೆ ತುತ್ತಾದರೆ, ಸೇವಾ ಒಪ್ಪಂದವನ್ನು ಕಂಪೆನಿಯೇ ರದ್ದು ಮಾಡಿದರೆ – ಈ ಎಲ್ಲಾ ಕಾರಣಗಳಲ್ಲೂ ಕಂಪೆನಿಯು ನೌಕರನಿಗೆ ಗ್ರಾಚ್ಯುಟಿ ಹಣ ನೀಡಬೇಕೆಂದು ಮಸೂದೆಯಲ್ಲಿ ಹೇಳಲಾಗಿದೆ. Advertisement
ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿಯ ಹೊಸ ಅನುಕೂಲ
09:54 AM Dec 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.