Advertisement
ಸದ್ಯ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 79.92 ರೂ. ಆಗಿದ್ದರೆ ಡೀಸೆಲ್ ಬೆಲೆ 80.02 ರೂ. ಬೆಂಗಳೂರಿನಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀ.ಗೆ 17 ಪೈಸೆ ಏರಿ 82.52 ರೂ.ಗೆ ಮುಟ್ಟಿದೆ. ಡೀಸೆಲ್ ಲೀ.ಗೆ 13 ಪೈಸೆ ಏರಿ 76.09 ರೂ.ಗೆ ಮುಟ್ಟಿದೆ.
ಷೇರು ಮಾರುಕಟ್ಟೆ ಗುರುವಾರ ಸಂಪೂರ್ಣ ಚಂಚಲ ವಾಗಿತ್ತು. ಆರಂಭ ದಲ್ಲಿ ಭರ್ಜರಿ ಏರಿಕೆ ದಾಖಲಿಸಿದ್ದರೂ ಕೊನೆಯಲ್ಲಿ ಅಲ್ಪಮಟ್ಟಿಗೆ ಕುಸಿಯಿತು. ಬಿಎಸ್‌ಇ ಸೆನ್ಸೆಕ್ಸ್ 28.88 ಅಂಕ ಕುಸಿದು 34,842.10ಕ್ಕೆ ತಲುಪಿದರೆ, ನಿಫ್ಟಿ 16.40 ಅಂಕ ಕುಸಿದು 10,288.90ರಲ್ಲಿ ನಿಂತಿತು.
Related Articles
Advertisement