Advertisement
ರಾಜ್ಯಕ್ಕೆ ಕೇಂದ್ರ ಸರ್ಕಾರ ಎರಡು ಬಾರಿ ನೆ ರೆ ಪರಿಹಾರ ಕೊಟ್ಟಿದೆ. ಅದನ್ನು ಸ್ವಾಗತಿಸುವುದರ ಬದಲು ಟೀಕಿಸುವುದು ಸರಿಯಲ್ಲ. ನಾನು ಆಗಿದ್ದರೆ ಪ್ರಧಾನಿ ಮೋದಿ ಎದುರು ಧರಣಿ ನಡೆಸುತ್ತಿದ್ದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಾಲಿಶವಾದುದು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎಂದಾದರು ರಾಜ್ಯದ ನೆರೆ ಪರಿಹಾರಕ್ಕಾಗಿ ಪ್ರಧಾನಿಗಳ ಮುಂದೆ ಧರಣಿ ನಡೆಸಿದ್ದರಾ ಎಂದು ಸುಧಾಕರ್ ಪ್ರಶ್ನಿಸಿದರು.
Advertisement
ಸಿದ್ದರಾಮಯ್ಯ ಎಂದಾದರೂ ಪ್ರಧಾನಿ ಮುಂದೆ ಧರಣಿ ನಡೆಸಿದ್ದರಾ? ಬಿಜೆಪಿ ಶಾಸಕ ಸುಧಾಕರ್ ಪ್ರಶ್ನೆ
12:17 PM Jan 10, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.