Advertisement
ಜನಪದ ಶೈಲಿ ಇರುವ “ಶಿವ ಶಿವ’ ಎಂಬ ಹಾಡು ರಿಲೀಸ್ ಆಗುತ್ತಿದ್ದು, ವಿಂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, ಇಡೀ ಭಾರತೀಯ ಚಿತ್ರರಂಗದಲ್ಲೇ ಕೆಡಿ ದೊಡ್ಡ ಆಲ್ಬಂ ಆಗಲಿದೆ ಎನ್ನುವುದು ತಂಡದ ಮಾತು. ಭಾರತೀಯ ಚಿತ್ರರಂಗದಲ್ಲೇ ಇಷ್ಟು ದೊಡ್ಡ ಮಟ್ಟದ ಆರ್ಕೆಸ್ಟ್ರಾ ಬಳಸಿರುವುದು ಇದೇ ಮೊದಲು. ಈ ಹಿಂದೆ ಜವಾನ್ ಸಿನಿಮಾಕ್ಕೆ 180 ಪೀಸ್ ಬಳಸಲಾಗಿತ್ತು, ನಮ್ಮ ಸಿನಿಮಾಕ್ಕೆ 256 ಪೀಸ್ ಬಳಸಲಾಗಿದೆ ಎನ್ನುತಾರೆ ಪ್ರೇಮ್.
Advertisement
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
03:39 PM Dec 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.