Advertisement
“ಯಾವುದೇ ದಿನಪತ್ರಿಕೆಯನ್ನು ಓದಬೇಡ. ಹಾಗೆಯೇ ಸಾಮಾಜಿಕ ಜಾಲತಾಣಗಳಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸು. ಇದರಿಂದ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ…’ ಎಂಬುದಾಗಿ ಧೋನಿ ಸೂಚಿಸಿದ್ದರು ಎಂದು ಶ್ರೇಯಸ್ ಅಯ್ಯರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. “ಮಾಧ್ಯಮಗಳೆಲ್ಲ ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ. ಇದರಿಂದ ದೂರವಿರಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ಅಯ್ಯರ್ ಹೇಳಿದರು. Advertisement
ಮಾಧ್ಯಮಗಳಿಂದ ದೂರವಿರಲು ಸೂಚಿಸಿದ ಧೋನಿ’
12:07 PM Jul 29, 2018 | |
Advertisement
Udayavani is now on Telegram. Click here to join our channel and stay updated with the latest news.