Advertisement

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಶಿಖರ್‌ ಧವನ್‌ ಸೆಲ್ಫಿ

11:55 AM Jun 05, 2017 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಶಿಖರ್‌ ಧವನ್‌ ಭಾರತ ತಂಡದ ಡ್ರೆಸ್ಸಿಂಗ್‌ ಕೊಠಡಿಯ ನೋಟವೊಂದನ್ನು ಫೋಟೋ ಮೂಲಕ ಹಿಡಿದುಕೊಟ್ಟಿದ್ದಾರೆ. 

Advertisement

ಸದ್ಯ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಗಾಗಿ ತೆರಳಿದ್ದು ಎಜ್‌ಬಾಸ್ಟನ್‌ ನ ನೋಟವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ಇದು ನಮ್ಮ ಡ್ರೆಸ್ಸಿಂಗ್‌ ಕೊಠಡಿಯ ನೋಟ ಎಂದು ಬರೆದು ಪ್ರಕಟಿಸಿದ್ದಾರೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಲೈಕ್ಸ್‌, ಕಾಮೆಂಟ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next