Advertisement
ಪ್ರೀತಿಯ ದಾಸನ ಹುಟ್ಟು ಹಬ್ಬ ಅಂದ್ರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಫೆ.16 ಬಾಕ್ಸ್ ಆಫೀಸ್ ಸುಲ್ತಾನನ ಅಭಿಮಾನಿಗಳಿಗೆ ಸಂತಸದ ದಿನ. ತಮ್ಮ ನೆಚ್ಚಿನ ನಟನ ಬರ್ತ್ ಡೇ ಶುಭಕೋರಲು ದೂರದ ಊರಿಂದ ಅಭಿಮಾನಿಗಳು ದರ್ಶನ್ ಮನೆಗೆ ಬಂದು, ಕೇಕ್ ತಿನ್ನಿಸಿ ಸಂಭ್ರಮಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಬಾಸ್ ಬರ್ತ್ ಡೇ ಟ್ರೆಂಡ್ ಮಾಡ್ತಾರೆ.
Related Articles
Advertisement
ತಾರೆಯರು ಮೆಚ್ಚಿದ ಸಿಡಿಪಿ..
ಇನ್ನು ಕಾಮನ್ ಡಿಪಿ ರಿಲೀಸ್ ಆಗುತ್ತಿದ್ದಂತೆ ದಾಸನ ಅಭಿಮಾನಿಗಳು ಟ್ರೆಂಡ್ ಶುರು ಮಾಡಿದ್ದಾರೆ. ಈ ಚಿತ್ರವನ್ನು ಟ್ವಿಟರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಲೈಕ್, ರೀಟ್ವೀಟ್ ಮಾಡ್ತಿದ್ದಾರೆ. ಇತ್ತ ನಟಿ ರಕ್ಷಿತಾ ಪ್ರೇಮ್ ಹಾಗೂ ನಟ ಡಾಲಿ ಧನಂಜಯ ಸೇರಿದಂತೆ ಚಂದನವನದ ತಾರಾಬಳಗ ಕೂಡ ಡಿಪಿ ಮೆಚ್ಚಿ ಮಾತಾಡಿದ್ದಾರೆ.