ಸಿನಿಮಾ ಮಾಡಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬನ ಕಥೆಯನ್ನು ಈ ಸಿನಿಮಾ ಆಧರಿಸಿದೆ’ ಎನ್ನುವುದು ಅಜೇಯ್ ಮಾತು.
Advertisement
ಚಿತ್ರದಲ್ಲಿ ಅಜೇಯ್ ಎದುರು ವಿಲನ್ ಆಗಿ ರವಿಶಂಕರ್ ನಟಿಸಿದ್ದಾರೆ. ರವಿಶಂಕರ್ ಎದುರು ಡೈಲಾಗ್ ಹೇಳುವಾಗ ಅಜೇಯ್ “ಧೈರ್ಯ, ಧೈರ್ಯಂ’ ಎಂದು ಮನಸಿನಲ್ಲಿ ಅಂದುಕೊಂಡೇ ಡೈಲಾಗ್ ಹೇಳಿದರಂತೆ. ಚಿತ್ರದಲ್ಲಿ ಅದಿತಿನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ಪಕ್ಕದ್ಮನೆ ಹುಡುಗಿಯಂತೆ ಇದ್ದು, ಜನರಿಗೆ ಇಷ್ಟವಾಗುವ ವಿಶ್ವಾಸವಿದೆಯಂತೆ.
ನಿಭಾಯಿಸುತ್ತಾನೆ ಎಂಬುದು ಇಲ್ಲಿ ಹೈಲೈಟ್. ಚಿತ್ರದ ಪ್ರತಿ ಸನ್ನಿವೇಶ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು
ರವಿಶಂಕರ್ ಮಾತು. ಚಿತ್ರವನ್ನು ಡಾ.ರಾಜು ನಿರ್ಮಿಸಿದ್ದಾರೆ. “ಧೈರ್ಯವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಾನೇ ಕಾರಣ. ವೃತ್ತಿಯಲ್ಲಿ ವೈದ್ಯನಾಗಿರುವ ನಾನು ಈಗ ಧೈರ್ಯ ಮಾಡಿ ಸಿನಿಮಾ ಮಾಡಿದ್ದೇನೆ’ ಎಂಬುದು ಅವರ ಮಾತು. ನಿರ್ದೇಶಕ ಶಿವ ತೇಜಸ್ ಅವರಿಗೆ
ಸಿನಿಮಾಕ್ಕೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿರುವ ಖುಷಿ ಇದೆಯಂತೆ. ಹೊಸ ಬಗೆಯ ಮೈಂಡ್‌ಗೆಮ್
ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ಶಿವತೇಜಸ್ ಮಾತು.