Advertisement
ಅತಿ ಎತ್ತರದ ಪ್ರದೇಶದಲ್ಲಿ ವಾಸಿಸುವವರಿಗೆ ಅಥವಾ ಹವಾಮಾನದಲ್ಲಿ ತುಂಬಾ ವೈಪ ರೀತ್ಯ ಗಳಿರುವ ಜಾಗಗಳಿಗೆ ತೆರಳುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. “ಈಗಿರುವ ಜಾಕೆಟ್‌ಗಳು ತುಂಬಾ ಭಾರ ಅಂದರೆ ಕನಿಷ್ಠ 2-3 ಕೆಜಿ ಇರುತ್ತವೆ. ಈ ಜಾಕೆಟ್ ತೂಕ ಬರೀ 900 ಗ್ರಾಂ ಆಗಿದ್ದು, ಪರ್ವತಾರೋ ಹಿಗಳಿಗೆ ಧರಿಸಲು ತುಂಬಾ ಆರಾಮ ದಾಯಕವೂ ಆಗಿರಲಿದೆ.
Advertisement
ಬೆಂಕಿ ಮಳೆ ಸುರಿದ್ರೂ ಏನೂ ಆಗಲ್ಲ!: ವಿನೂತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿ
03:56 PM Feb 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.