Advertisement
ನವದೆಹಲಿಯಲ್ಲಿ ಭಾರತದ ಬಾಹ್ಯಾಕಾಶ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ “ದೇಶದಲ್ಲಿ ಇರುವ 898 ಟಿವಿ ಚಾನೆಲ್‌ಗಳ ಪೈಕಿ, 532 ಚಾನೆಲ್‌ಗಳು ವಿದೇಶಿ ಉಪಗ್ರಹಗಳನ್ನು ಅಪ್‌ಲಿಂಕಿಂಗ್ ಮತ್ತು ಡೌನ್‌ಲಿಂಕಿಂಗ್ (ಕಾರ್ಯಕ್ರಮಗಳ ಸಿಗ್ನಲ್‌ಗಳನ್ನು ವೀಕ್ಷಕರಿಗೆ ಲಭ್ಯವಾಗುವಂತೆ ಮಾಡುವ ಪ್ರಕ್ರಿಯೆ)ಗೆ ಬಳಕೆ ಮಾಡುತ್ತಿವೆ. ಈ ವ್ಯವಸ್ಥೆ ನಮ್ಮ ದೇಶದಲ್ಲಿಲ್ಲ. ಮುಂದಿನ ದಿನಗಳಲ್ಲಿ ದೇಶದಿಂದಲೇ ಚಾನೆಲ್‌ಗಳಿಗೆ ಇಂಥ ಸೌಲಭ್ಯ ನೀಡುವ ಉದ್ದೇಶ ಇದೆ.
Advertisement
ತಿಂಗಳಲ್ಲೇ ಚಾನೆಲ್‌ಗಳಿಗೆ ದೇಶದಿಂದಲೇ ಅಪ್‌ಲಿಂಕಿಂಗ್ ವ್ಯವಸ್ಥೆ
06:27 PM Oct 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.