Advertisement

Deraje: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ ಬಿದ್ದು ನಷ್ಟ

08:01 PM Sep 02, 2024 | Team Udayavani |

ಅರಂತೋಡು: ಅರಂತೋಡು ಗ್ರಾಮದ ದೇರಾಜೆ ವಾಸುದೇವ ಗೌಡರ ಮನೆಯ ಸ್ಮೋಕ್‌ ಹೌಸ್‌ಗೆ ಬೆಂಕಿ ಬಿದ್ದಿರುವ ಘಟನೆ ವರದಿಯಾಗಿದೆ.

Advertisement

ಘಟನೆಯಿಂದ ಸುಮಾರು 60 ಕೆ.ಜಿ.ಯಷ್ಟು ರಬ್ಬರ್‌ ಕ್ಯಾಪ್‌, 250 ರಷ್ಟು ಶೀಟ್‌ ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ.

ವ್ಯಕ್ತಿ ಆತ್ಮಹತ್ಯೆ
ಅರಂತೋಡು: ಅಜ್ಜಾವರ ಗ್ರಾಮದ ಕಾಟಿಪಳ್ಳ ವಿಶ್ವನಾಥ ಶನಿವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಮೂಲತಃ ಅಡೂರು ನಿವಾಸಿಯಾಗಿದ್ದು ಕಾಟಿಪಳ್ಳದಿಂದ ವಿವಾಹವಾಗಿದ್ದ ಅವರು ಅಲ್ಲೆ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next