Advertisement

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮಾತೃವಿಯೋಗ

09:28 AM Nov 19, 2019 | sudhir |

ಕರ್ನಾಟಕ ರಾಜ್ಯ ಘನ ಸರಕಾರದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಪ್ರಮುಖರಾದ ಶ್ರೀ ಗೋವಿಂದ.ಎಂ.ಕಾರಜೋಳರ ಮಾತೃಶ್ರೀಯವರಾದ ಶ್ರೀ ಪಾರ್ವತಿ ಮಕ್ತಪ್ಪ ಕಾರಜೋಳ (90) ಇವರು ಇಂದು ದೈವಾಧೀನರಾದರು ಎಂದು ತಿಳಿಸಲು ಅತ್ಯಂತ ವಿಷಾಧವೆನಿಸುತ್ತದೆ.

Advertisement

ಮೃತರು ಕರ್ನಾಟಕ ರಾಜ್ಯ ಘನ ಸರಕಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ.ಎಂ.ಕಾರಜೋಳ ಇವರು ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಸೇರಿದಂತೆ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಪ್ರಮಾಣದ ಬಂಧು ಬಳಗವನ್ನ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೇ ನಾಳೆ ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಸ್ವಗ್ರಾಮವಾದ ಕಾರಜೋಳದಲ್ಲಿ ಮಧ್ಯಾಹ್ನ 12 ಘಂ. ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next