Advertisement
ಸಮರ್ಪಕವಾದ ನಿಯಂತ್ರಣವಿಲ್ಲದೇ ಇಂಟರ್ನೆಟ್‌ನಲ್ಲಿ ಲಕ್ಷಗಟ್ಟಲೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ರೋಗಿಗಳು ಮತ್ತು ವೈದ್ಯರಿಗೆ ಭಾರೀ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಔಷಧ ಕಾಯ್ದೆ 1948ರ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡಲು ಅನುಮತಿ ನೀಡಿಲ್ಲ. 2015ರಲ್ಲಿ ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ನಿಯಂತ್ರಿಸುವ ಬಗ್ಗೆ ಔಷಧ ನಿಯಂತ್ರಕ ಪ್ರಾಧಿಕಾರದ ಆದೇಶದ ಹೊರತಾಗಿಯೂ ಔಷಧ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು 2019 ಮಾರ್ಚ್ 25ಕ್ಕೆ ನಿಗದಿಸಲಾಗಿದೆ. Advertisement
ಔಷಧಗಳ ಆನ್‌ಲೈನ್ ಮಾರಾಟಕ್ಕೆ ನಿಷೇಧ
08:05 AM Dec 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.