Advertisement
ಬಿಜೆಪಿಯ ಉಚ್ಚಾಟಿತ ನಾಯಕ ಕುಲದೇಪ್ ಸಿಂಗ್ ಸೆಂಗಾರ್ ವಿರುದ್ಧ 2017ರಲ್ಲಿ ಮಹಿಳೆ ಮೇಲೆ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪವಿದೆ. ಸಿಬಿಐ ಮತ್ತು ಇತರರ ವಾದಗಳನ್ನು ಕೋರ್ಟ್ ಈಗಾಗಲೇ ಆಲಿಸಿದೆ. ಸೆಂಗಾರ್ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಪ್ರಕರಣ ರಾಜಕೀಯವಾಗಿಯೂ ಮಹತ್ವ ಪಡೆದಿದೆ. Advertisement
ದಿಲ್ಲಿ ಕೋರ್ಟ್‌ನಿಂದ ಉನ್ನಾವ್ ತೀರ್ಪು ಇಂದು
09:48 AM Dec 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.