Advertisement

ಉಡುಪಿ: ಇಂದು ರಕ್ಷಣಾ ಸಚಿವರ ಭೇಟಿ  

01:00 AM Feb 24, 2019 | Team Udayavani |

ಉಡುಪಿ: ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ನಿಯೋಗವು ಶಾಸಕ ಕೆ.ರಘುಪತಿ ಭಟ್‌ ನೇತೃತ್ವದಲ್ಲಿ ಫೆ. 24ರ ಸಂಜೆ ಬೆಂಗಳೂರಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಶೋಧ ಕಾರ್ಯ ಚುರುಕುಗೊಳಿಸುವಂತೆ ಮನವಿ ಮಾಡಲಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next