Advertisement
ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಭಾರತದ ವ್ಯೂಹಾತ್ಮಕ ಪಾಲುದಾರರು ಮತ್ತು ಸಂಭಾವ್ಯ ಮೂಲ ಉತ್ಪನ್ನಗಳ ಉತ್ಪಾದಕರನ್ನು ನಿಗದಿ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ. ನೌಕಾಪಡೆಗೆ ಅಗತ್ಯವಾಗಿರುವ ಆರು ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಈ ನಿರ್ಧಾರ ಅನುಕೂಲವಾಗಿ ಪರಿಣಮಿಸಲಿದೆ. Advertisement
5,100 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಖರೀದಿಗೆ ಒಪ್ಪಿಗೆ
10:23 AM Jan 22, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.