Advertisement

ಗಿನ್ನೆಸ್‌ ದಾಖಲೆಯ ಅಖಂಡ ದೀಪೋತ್ಸವ

04:51 PM Apr 07, 2018 | Team Udayavani |

ಹೆಣ್ಣು ಶಕ್ತಿಯ ಪ್ರತಿರೂಪ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ದೀಪ ಬದುಕಿನ ಅಂಧಕಾರವನ್ನು ತೊಡೆದು ಹಾಕುವ ದೈವೀ ಶಕ್ತಿ ಎಂದು ಹೇಳಲಾಗುತ್ತದೆ. ಹೆಣ್ಣು ಮತ್ತು ದೀಪ ಇವೆರಡನ್ನೂ ಒಂದೆಡೆ ಸೇರಿಸುವ ಕಾರ್ಯಕ್ರ ನಗರದಲ್ಲಿ ಆಯೋಜನೆಗೊಳ್ಳಲಿದೆ. ಬೆಂಗಳೂರು ಮತ್ತು ಲೋಕ ಕಲ್ಯಾಣಕ್ಕಾಗಿ ಚಿತ್ರಪೂರ್ಣಿಮೆಯ ದಿನ ದೀಪೋತ್ಸವವನ್ನು ಏರ್ಪಡಿಸಲಾಗಿದೆ.

Advertisement

ಶ್ರೀ ಆದಿಶಿವಶಕ್ತಿ ಜ್ಞಾನಬೀಡಂನ ಆಶ್ರಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. 11,111 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಡೆಯಲಿರುವ ದೀಪೋತ್ಸವ ಗಿನ್ನೆಸ್‌ ದಾಖಲೆಗೆ ಪಾತ್ರವಾಗಲಿದೆ. ದೀಪೋತ್ಸವ ಏಪ್ರಿಲ್‌ 29ರಂದು ಜರುಗಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಇಚ್ಚೆಯಿರುವವರು ಹೆಸರನ್ನು ಮೊದಲೇ ನೋಂದಾಯಿಸಬೇಕು. ಹೆಸರು ನೋಂದಾಯಿಸಲು ಕಡೆಯ ದಿನಾಂಕ ಏಪ್ರಿಲ್‌ 15.

ನೋಂದಣಿಗೆ:  www.sasgbengaluru.com 

Advertisement

Udayavani is now on Telegram. Click here to join our channel and stay updated with the latest news.

Next