Advertisement

ಗೆಹ್ರಿಯಾನ್‌ನಲ್ಲಿ ನನ್ನ ಪಾತ್ರ ಕುಟುಂಬಕ್ಕೇ ಹಿಡಿಸಿಲ್ಲ: ನಟಿ ದೀಪಿಕಾ ಪಡುಕೋಣೆ

09:00 PM Feb 20, 2022 | Team Udayavani |

“ಗೆಹ್ರಿಯಾನ್‌’ ಸಿನಿಮಾದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆಯವರ ಪಾತ್ರವನ್ನು ಸ್ವತಃ ಅವರ ಪೋಷಕರೇ ಇಷ್ಟ ಪಟ್ಟಿಲ್ಲವಂತೆ. ಈ ವಿಚಾರವನ್ನು ನಟಿ ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.

Advertisement

“ವೈಯಕ್ತಿಕವಾಗಿ ನನ್ನ ಪೋಷಕರಿಗೆ ಆ ಪಾತ್ರ ಇಷ್ಟವಾಗಲಿಲ್ಲ. ಆದರೆ ನನ್ನ ಅಭಿನಯದ ಬಗ್ಗೆ ಖುಷಿ ಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಗೆಹ್ರಿಯಾನ್‌ನಲ್ಲಿ ದೀಪಿಕಾ ಯೋಗಾ ಟ್ರೈನರ್‌ ಆಗಿದ್ದು, ತನ್ನ ಪ್ರಿಯತಮನಿಗೇ ಮೋಸ ಮಾಡಿ, ಸೋದರ ಸಂಬಂಧಿಯ ಭಾವಿ ಪತಿಯನ್ನೇ ಪ್ರೀತಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next