Advertisement
2016-17ರಲ್ಲಿ 5.28 ಕೋಟಿ ಯಷ್ಟು ಇ-ಫೈಲಿಂಗ್ ಆಗಿತ್ತು. 2017- 18ರಲ್ಲಿ ಇದು 6.74 ಕೋಟಿಗೆ ಏರಿಕೆಯಾಗಿ ತ್ತಾದರೂ, 2018-19ರಲ್ಲಿ 6.68 ಕೋಟಿಗೆ ಇಳಿದಿದೆ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲೂ ಹೇಳಲಾಗಿದೆ. ಇದೇ ವಿಚಾರ ವಾಗಿ, ಕಳೆದ ತಿಂಗಳ 30ರಂದು ಕೋಟಕ್ ಎಕನಾಮಿಕ್ ರಿಸರ್ಚ್ ಎಂಬ ಸಂಸ್ಥೆಯು ವರದಿ ತಯಾರಿಸಿದ್ದು, ಅದರಲ್ಲಿ ಇ-ಫೈಲಿಂಗ್ ಇಳಿಮುಖ ವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿ ಸಿದೆ. ನೋಟು ಅಮಾನ್ಯದ ಅನಂತರ ವರ್ಷದಿಂದ ವರ್ಷಕ್ಕೆ ಇ-ಫೈಲಿಂಗ್ ಸಂಖ್ಯೆ ವೃದ್ಧಿಯಾಗುತ್ತದೆಂದು ಇಲಾಖೆ ನಿರೀಕ್ಷಿಸಿತ್ತು. ಇದು ಹುಸಿಯಾಗಿರುವುದು ಅಚ್ಚರಿ ತಂದಿದೆ ಎನ್ನಲಾಗಿದೆ Advertisement
ಇ-ಫೈಲಿಂಗ್‌ನಲ್ಲಿ ಇಳಿಕೆ: ಐಟಿಗೆ ಅಚ್ಚರಿ!
01:27 AM May 06, 2019 | Sriram |
Advertisement
Udayavani is now on Telegram. Click here to join our channel and stay updated with the latest news.