Advertisement
ಸೆ.1ರಿಂದ ಸೆ.15ರವರೆಗೆ ಡೀಸೆಲ್ ಬೇಡಿಕೆಯು ಶೇ.5.8ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಒಟ್ಟು 27.2 ಲಕ್ಷ ಟನ್‌ಗಳ ಡೀಸೆಲ್ ಮಾರಾಟವಾಗಿದೆ. ಇದೇ ವೇಳೆ ದೇಶದಲ್ಲಿ ಡೀಸೆಲ್ ಬಳಕೆಯು ಈ ವರ್ಷದ ಏಪ್ರಿಲ್‌ನಲ್ಲಿ ಶೇ.6.7ರಷ್ಟು ಹಾಗೂ ಮೇ ನಲ್ಲಿ ಶೇ.9.3ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರದ ದತ್ತಾಂಶದಿಂದ ತಿಳಿದುಬಂದಿದೆ.
Advertisement
Diesel: ದೇಶದಲ್ಲಿ ಡೀಸೆಲ್ ಮಾರಾಟ ಕುಸಿತ
08:19 PM Sep 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.