Advertisement
ಹುಟ್ಟೂರಿನ ಮೇಲೆ ಅವರಿಗೆ ಎಲ್ಲಿÉಲ್ಲದ ಪ್ರೀತಿ. ಅಲ್ಲಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ರಾಮಕುಂಜವನ್ನು ವಿದ್ಯಾಕುಂಜವನ್ನಾಗಿಸಿದವರು ಅವರು. ಇಲ್ಲಿನ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ. ಶಾಲೆಯಲ್ಲಿ 2 ವರ್ಷಗಳ ಕಾಲ ವಿದ್ಯಾಭ್ಯಾಸವನ್ನೂ ಮಾಡಿದ್ದರು. ಆಗ ಅವರು ದೇವಸ್ಥಾನದ ವಠಾರದಲ್ಲಿನ ಚಪ್ಪಡಿ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ಆ ಕಲ್ಲನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. Advertisement
ಡಿ. 19ರಂದು ಹುಟ್ಟೂರಿಗೆ ಶ್ರೀಗಳ ಕೊನೆಯ ಭೇಟಿ
10:02 AM Dec 31, 2019 | sudhir |
Advertisement
Udayavani is now on Telegram. Click here to join our channel and stay updated with the latest news.