Advertisement
ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ದಿನಭತ್ತೆ ಮತ್ತು ಇತರ ಮೊತ್ತವನ್ನು ಕ್ಯಾಶ್ ಅಥವಾ ಚೆಕ್ ಮೂಲಕ ನೀಡುವ ಬದಲು ಡೆಬಿಟ್ ಕಾರ್ಡ್‌ಗೆ ಹಾಕಲಾಗುತ್ತದೆ. ಈ ಕಾರ್ಡ್ ಆಗಸ್ಟ್ ತನಕ ಚಾಲ್ತಿಯಲ್ಲಿರುತ್ತದೆ. ಶಾಪಿಂಗ್, ಹೊಟೇಲ್ ಮತ್ತು ಇತರ ಕಡೆ ಹಣ ಪಾವತಿ ಮಾಡಲು ಈ ಕಾರ್ಡ್ ಬಳಸಬಹುದಾಗಿದೆ ಎಂದು ಇಸಿಬಿ ತಿಳಿಸಿದೆ. Advertisement
ವಿಶ್ವಕಪ್‌ನಲ್ಲಿ ಡೆಬಿಟ್ ಕಾರ್ಡ್ ವ್ಯವಸ್ಥೆ
02:30 AM Jun 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.