Advertisement

Kundapur: ಕುಸಿದು ಬಿದ್ದು ಸಾವು

07:32 PM Apr 25, 2024 | Team Udayavani |

ಕುಂದಾಪುರ: ಕಾಳಾವರ ಗ್ರಾಮದ ವಾಲ್ಟರ್‌ ಡಿಸೋಜಾ (58) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದು ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದು ಮದ್ಯಪಾನ ಚಟ ಹೊಂದಿದ್ದರು.

Advertisement

ಅನಾರೋಗ್ಯದಿಂದ  ಅಥವಾ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next