Advertisement
ಪಿಂಚಣಿ ನೀಡುವ ಹೊಣೆ ಹೊತ್ತಿರುವ ಇಪಿಎಫ್ಒ (ಉದ್ಯೋಗಿಗಳ ಪಿಂಚಣಿ ಸಂಸ್ಥೆ) ವಿವರ ಸಲ್ಲಿಕೆಗೆ ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಿದೆ. ಇಪಿಎಫ್ಒ ವೆಬ್‌ನಲ್ಲಿ ಅರ್ಜಿ ಸಲ್ಲಿಸಿ, ಅಲ್ಲೇ ದೃಢೀಕರಿಸಿಕೊಳ್ಳಬಹುದು. ಈ ಸೌಲಭ್ಯ ಕಳೆದ ವರ್ಷ ಫೆ.26ರಂದೇ ಬಿಡುಗಡೆಯಾಗಿತ್ತು. ಮೇ 3ರವರೆಗೆ ಗಡುವು ನೀಡಲಾಗಿತ್ತು. ಹಲವು ಬಾರಿ ಈ ಗಡುವನ್ನು ವಿಸ್ತರಿಸಿರುವ ಇಪಿಎಫ್ಒ, ಈಗ ಇನ್ನೂ ಐದು ತಿಂಗಳು ವಿಸ್ತರಿಸಿದೆ. ಈಗಾಗಲೇ 3.6 ಲಕ್ಷ ಅರ್ಜಿಗಳು ಈಗಲೂ ದೃಢೀಕರಣಕ್ಕಾಗಿ ಕಾಯುತ್ತಿವೆ. ಆದ್ದರಿಂದಲೇ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ. Advertisement
Pension: ಪಿಂಚಣಿ ವಿವರ ಸಲ್ಲಿಸಲು ಮೇ 31ರವರೆಗೆ ಗಡುವು ವಿಸ್ತರಣೆ
09:42 PM Jan 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.