Advertisement
11 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿವೆ. ಉಜಿರೆ, ಕಡಬ ವ್ಯಾಪ್ತಿಯಿಂದ ಸಂಗ್ರಹಿಸಿದ 8 ಉಣ್ಣಿಗಳ ಸ್ಯಾಂಪಲ್‌ಗಳ ಪೈಕಿ 5 ನೆಗೆಟಿವ್ ಬಂದಿವೆ. ಉಳಿದವುಗಳ ವರದಿ ಬರಬೇಕಿದೆ. ಪರೀಕ್ಷೆಗೆ ಜಿಲ್ಲೆ ಯಿಂದ ಶಿವಮೊಗ್ಗಕ್ಕೆ ಕಳುಹಿಸಿ, ಅಲ್ಲಿಂದ ಪುಣೆಗೆ ಸ್ಯಾಂಪಲ್‌ಗಳನ್ನು ಕಳುಹಿಸಿ ಕೊಡಬೇಕಾಗುತ್ತದೆ. ಇದ ರಿಂದಾಗಿ ವರದಿ ಸಿಗುವುದು ಸ್ವಲ್ಪ ತಡ ವಾಗುತ್ತಿದೆ ಎಂದು ಹೇಳಿದರು. Advertisement
ಮೃತ ಕೋತಿಗಳ ಪರೀಕ್ಷೆ: ನಾಲ್ಕರ ವರದಿ ನೆಗೆಟಿವ್
12:30 AM Feb 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.