Advertisement
ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಿರುವುದರಿಂದ ಒಂದೂವರೆ ತಿಂಗಳಿನಿಂದಲೂ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಹಿರಿಯ ಹಾಗೂ ಕಿರಿಯ ಬಹುತೇಕ ವಕೀಲರಿಗೆ ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಜೀವನ ನಿರ್ವಹಣೆಯೂ ತುಂಬಾ ದುಸ್ತರವಾಗಿದೆ. ಹಾಗಾಗಿ ಸರ್ಕಾರ ಎಲ್ಲಾ ವಕೀಲರಿಗೆ ತಕ್ಷಣ ಆರ್ಥಿಕ ನೆರವು ಘೋಷಣೆಗೆ ಕ್ರಮ ವಹಿಸಬೇಕೆಂದು ವಕೀಲರ ಪರವಾಗಿ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್, ಇತರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. Advertisement
ವಕೀಲರಿಗೆ ಆರ್ಥಿಕ ನೆರವು ನೀಡಿ
11:36 AM May 23, 2020 | Naveen |
Advertisement
Udayavani is now on Telegram. Click here to join our channel and stay updated with the latest news.