Advertisement
ರೋಗಿ ನಂಬರ್ 3862 ಸಂಪರ್ಕದಿಂದ 64 ವರ್ಷದ ವೃದ್ಧ(ರೋಗಿ ನಂಬರ್ 4837) ಸೋಂಕು ವಕ್ಕರಿಸಿದೆ. ರೋಗಿ ನಂಬರ್ 2417 ಸಂಪರ್ಕದಿಂದ 36 ವರ್ಷದ ಹೆಣ್ಣು ಮಗಳು(ರೋಗಿ ನಂಬರ್ 4838) ಮತ್ತು 60 ವರ್ಷದ ವೃದ್ಧೆ(ರೋಗಿ ನಂಬರ್ 4839) ಸೋಂಕು ದೃಢಪಟ್ಟಿದೆ. ರೋಗಿ ನಂಬರ್ 1485ರ ಸಂಪರ್ಕದಿಂದ 35 ವರ್ಷದ ಹೆಣ್ಣು ಮಗಳು(ರೋಗಿ ನಂಬರ್ 4840), 42 ವರ್ಷದ(ರೋಗಿ ನಂಬರ್ 4841) ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ನಿಂದ ಗುಣಮುಖರಾಗಿರುವ ರೋಗಿ ನಂಬರ್ 2415 ಮತ್ತು 2208 ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 186 ಪ್ರಕರಣಗಳಲ್ಲಿ 149 ಜನರು ಡಿಸ್ಚಾರ್ಜ್ ಆಗಿದ್ದಾರೆ. 6 ಜನರು ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ. Advertisement
ಮತ್ತೆ 6 ಜನರಿಗೆ ವಕ್ಕರಿಸಿದ ಸೋಂಕು
11:22 AM Jun 07, 2020 | Naveen |
Advertisement
Udayavani is now on Telegram. Click here to join our channel and stay updated with the latest news.