Advertisement

ರೋವರ್ಸ್‌-ರೇಂಜರ್ಸ್‌ ಶಿಬಿರಕ್ಕೆ ಆಯ್ಕೆ

04:48 PM Jun 28, 2022 | Team Udayavani |

ದಾವಣಗೆರೆ: ಭಾರತ್‌ ಸ್ಕೌಟ್ಸ್‌ ಮತ್ತುಗೈಡ್ಸ್‌ ಕರ್ನಾಟಕ ಸಂಸ್ಥೆಯಿಂದ ಜುಲೈ1ರಿಂದ 5ರವರೆಗೆ ಹಿಮಾಚಲಪ್ರದೇಶದಧರ್ಮಶಾಲಾದಲ್ಲಿ ನಡೆಯುವನ್ಯಾಶನಲ್‌ ರೋವರ್ಸ್‌ ಮತ್ತುರೇಂಜರ್ಸ್‌ ಕಾರ್ಣಿವಲ್‌ ಟುಕಮರೆಟ್‌ ಅಜಾದಿ ಕಾ ಅಮೃತಮಹೋತ್ಸವ ಶಿಬಿರದಲ್ಲಿ

Advertisement

ಜಿಲ್ಲೆಯರೋವರ್ಸ್‌ ವಿದ್ಯಾರ್ಥಿಗಳಾದನವೀನ್‌ ಚಾಣಕ್ಯ, ಮುಸ್ತಫಾ,ಗುರುಬಸವರಾಜ್‌, ರೇಂಜರ್ಸ್‌ವಿದ್ಯಾರ್ಥಿಗಳಾದ ರೋಹಿಣಿ,ತನು, ಕಾವ್ಯ ದಾವಣಗೆರೆಭಾಗವಹಿಸುತ್ತಿದ್ದಾರೆ. ಈವಿದ್ಯಾರ್ಥಿಗಳಿಗೆ ಜಿಲ್ಲಾ ಮುಖ್ಯಆಯುಕ್ತ ಮುರುಘರಾಜೇಂದ್ರಜೆ. ಚಿಗಟೇರಿ ಮತ್ತುಡಾ| ನಾರಾಯಣಸ್ವಾಮಿಮಾರ್ಗದರ್ಶನ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next