Advertisement

ದಾವಣಗೆರೆ : ಮೂವರು ಸೋಂಕಿತರು ಗುಣಮುಖ ಆಸ್ಪತ್ರೆಯಿಂದ ಬಿಡುಗಡೆ

01:42 PM May 20, 2020 | sudhir |

ದಾವಣಗೆರೆ : ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿರುವ ನಡುವೆ ಈಗ ಮೂವರು ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದು ಒಂದಿಷ್ಟು ಸಮಾಧಾನ ತಂದಿದೆ.

Advertisement

ಗುಣಮುಖರಾದವರನ್ನು ಜಿಲ್ಲಾಧಿಕಾರಿ,ಎಸ್ಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪುಷ್ಪವೃಷ್ಟಿಗೈದು ಬೀಳ್ಕೋಡಲಾಯಿತು.

ರೋಗಿ ನಂಬರ್ 533( ಸ್ಟಾಫ್ ನರ್ಸ್) ಸಂಪರ್ಕದಲ್ಲಿದ್ದ ಈ ಮೂರು ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಯಿಂದ
ಗುಣಮುಖರಾದ ಹಿನ್ನಲೆ ಸ್ಟಾಫ್ ನರ್ಸ್ 16 ವರ್ಷದ ಮಗ , 11 ವರ್ಷದ ಬಾಲಕ, ಹಾಗೂ 52 ವರ್ಷದ ಮಹಿಳೆ ಬಿಡುಗಡೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಈಗ 5ಕ್ಕೆ ಏರಿಕೆ.

Advertisement

Udayavani is now on Telegram. Click here to join our channel and stay updated with the latest news.

Next