Advertisement

ದಾವಣಗೆರೆ: ಮತ್ತೆ ಮೂವರಲ್ಲಿ ಕೋವಿಡ್‌-19 ಸೋಂಕು ಪತ್ತೆ

07:03 PM Jun 13, 2020 | Sriram |

ದಾವಣಗೆರೆ: ದಾವಣಗೆರೆಯಲ್ಲಿ ಶನಿವಾರ ಮತ್ತೆ ಮೂವರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ.

Advertisement

ರೋಗಿ ನಂಬರ್ 5819ರ ಸಂಪರ್ಕದಿಂದ 16 ವರ್ಷದ ಬಾಲಕ(ರೋಗಿ ನಂಬರ್ 6575), 24 ವರ್ಷದ ಯುವತಿ (ರೋಗಿ ನಂಬರ್ 6576) ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 6040ರ ಸಂಪರ್ಕದಿಂದ 12ವರ್ಷದ ಬಾಲಕ(ರೋಗಿ ನಂಬರ್6577)ನಲ್ಲಿ ಸೋಂಕು ದೃಢಪಟ್ಟಿದೆ.

ಕೋವಿಡ್‌ 19ದಿಂದ ಗುಣಮುಖರಾದ ರೋಗಿ ನಂಬರ್ 4086,4089,4837,4836,4839,4841,5302,5307,5305,5314,5304 ಒಟ್ಟು 13 ಜನ ಸೋಂಕಿತರು ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 226 ಪ್ರಕರಣಗಳಲ್ಲಿ ಈವರೆಗೆ 184 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರು ಜನರು ಮೃತಪಟ್ಟಿದ್ದಾರೆ.36 ಸಕ್ರಿಯ ಪ್ರಕರಣಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next