Advertisement

ಕುರಿಗಾಹಿ ಮಹಿಳೆಗೆ ಒಲಿದ ಅಧ್ಯಕ್ಷೆ ಸ್ಥಾನ

04:26 PM Jan 29, 2021 | Team Udayavani |

ಜಗಳೂರು: ದಾವಣಗೆರೆಯ ಹಿರೇಮಲ್ಲನ ಹೊಳೆಗ್ರಾಮ ಪಂಚಾಯಿತಿಯಲ್ಲಿ ಒಟ್ಟು 20 ಸ್ಥಾನಗಳಿದ್ದು, ಅದರಲ್ಲಿ ಶಿವರುದ್ರಮ್ಮ
ಏಕೈಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ಮಹಿಳೆಯಾಗಿದ್ದು, ಇವರಿಗೆ ಅಧ್ಯಕ್ಷೆ ಹುದ್ದೆ ಒಲಿದು ಬಂದಿದೆ. ಸಿ.ಎಂ ಗೊಳೆ ಗೊಲ್ಲರಹಟ್ಟಿಯ ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಶಿವರುದ್ರಮ್ಮ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದರು.

Advertisement

ಇದೀಗ ಅದೇ ಶಿವರುದ್ರಮ್ಮ ಅವರಿಗೆ ಅಧ್ಯಕ್ಷೆ ಹುದ್ದೆ ಒಲಿದಿದೆ. ಅಧ್ಯಕ್ಷರ ಹುದ್ದೆಗೂ ಸಹ ಅವಿರೋಧವಾಗಿ ಆಯ್ಕೆಯಾಗುವುದು
ಬಹುತೇಕ ಖಚಿತವಾಗಿದೆ.

ಓದಿ : ದಾವಣಗೆರೆ-ಜಗಳೂರು ಗ್ರಾಪಂ ಮೀಸಲು ನಿಗದಿ

Advertisement

Udayavani is now on Telegram. Click here to join our channel and stay updated with the latest news.

Next