Advertisement
ಅ. 27ರಂದು ರಾತ್ರಿ 9.30ಕ್ಕೆ ಮಂಗಳೂರಿನ ಕದ್ರಿ ಮೈದಾನದಿಂದ ಕಾರ್ಯಕರ್ತರು ಚಿಕ್ಕಮಗಳೂರಿಗೆ ತೆರಳಲಿದ್ದಾರೆ. 28ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆಯ ಬಳಿಕ ಚಂದ್ರದ್ರೋಣ ಪರ್ವತಕ್ಕೆ ತೆರಳಿ ದತ್ತ ಪಾದುಕೆ ಪೂಜೆ ನಡೆಯಲಿದೆ.
Advertisement
ದತ್ತಮಾಲಾ ಅಭಿಯಾನ ಮಂಗಳೂರಿನಿಂದ 1,500 ಕಾರ್ಯಕರ್ತರು
09:36 AM Oct 26, 2018 | |
Advertisement
Udayavani is now on Telegram. Click here to join our channel and stay updated with the latest news.