Advertisement
ಅಟೋಮ್ಯಾಟಿಕ್ ಗೇರ್ ಬಾಕ್ಸ್ ದಟ್ಸನ್ ಗೋ ಮತ್ತು ಗೋ ಪ್ಲಸ್ ಮಾದರಿಯ ಸಿವಿಟಿ ಕಾರ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಿದ್ದು, ಟಿ ಮತ್ತು ಟಿ(ಒ) ಎಂಬ ಎರಡು ಮಾದರಿಗಳಲ್ಲಿವೆ.
ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಸ್ಟಾಂಡರ್ಡ್ ಮ್ಯಾನುವಲ್ ಮಾದರಿ ಎಂಜಿನ್ ಅನ್ನೇ ಇದೂ ಹೊಂದಿದ್ದು, 67 ಬಿಹೆಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 1.2 ಲೀ. 3 ಸಿಲಿಂಡರ್ ಎಂಜಿನ್ ಇದರಲ್ಲಿದೆ. ಪಾರ್ಕಿಂಗ್ ಸೆನ್ಸಾರ್
ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಅಡೆjಸ್ಟ್ ಮಿರರ್, ರೆರ್ ಪಾರ್ಕಿಂಗ್ ಸೆನ್ಸಾರ್, 14 ಇಂಚಿನ ಅಲಾಯ್ ವ್ಹೀಲ್, ಪವರ್ ವಿಂಡೋ ಸೇರಿದಂತೆ ಹಲವಾರು ವೈಶಿಷ್ಟ್ಯಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಏರ್‌ಬ್ಯಾಗ್ ಅನ್ನು ಹೊಂದಿದೆ.