Advertisement

Photography: ಕಪ್ಪು-ಬಿಳುಪಿನ ನಡುವೆ “ಸತ್ಯ” ದರ್ಶನ!

01:03 AM Dec 17, 2023 | Team Udayavani |

ತಾಂಬ್ರಹಳ್ಳಿ ಸುಬ್ರಹ್ಮಣ್ಯ ಸತ್ಯ ನಾರಾಯಣ ಅಯ್ಯರ್‌ ಈ ಒತ್ತಕ್ಷರಗಳ ಮಾರುದ್ದದ ಹೆಸರಿನಲ್ಲಿ ವಿಶ್ವಕಂಡ ಅಪ ರೂಪದ ಛಾಯಾಗ್ರಹಕನೊಬ್ಬನ ವ್ಯಕ್ತಿತ್ವ ಅರಳುತ್ತದೆ. ಅವರೇ ಟಿ. ಎಸ್‌. ಸತ್ಯನ್‌. ಕಪ್ಪು -ಬಿಳುಪಿನ ಛಾಯಾಚಿತ್ರಗಳಿಗೆ ಬಹು ವರ್ಣದ ಆಕಾರ, ವಿಚಾರ, ಭಾವನೆಗಳನ್ನ ತುಂಬಿ ಅರ್ಥಗರ್ಭಿತ ಚಿತ್ರ ಕೃತಿಗಳನ್ನು ಜಗತ್ತಿನ ಮುಂದಿಟ್ಟ ಮಾಂತ್ರಿಕ ಟಿ. ಎಸ್‌. ಸತ್ಯನ್‌. ವಿಶ್ವ ವಿಖ್ಯಾತಿ ಪಡೆದ ಕನ್ನಡದ ಪ್ರಬುದ್ಧ, ಪ್ರತಿ ಭಾನ್ವಿತ ಪತ್ರಿಕಾ ಛಾಯಾಗ್ರಾಹಕ ಟಿ. ಎಸ್‌. ಎಸ್‌ ಜನಿಸಿ ಇದೇ ಡಿ. 18ಕ್ಕೆ ನೂ ರು ವರ್ಷವಾಗುತ್ತಿದೆ.

Advertisement

ಈ ಸಂದರ್ಭದಲ್ಲಿ ಟಿ. ಎಸ್‌. ಸತ್ಯನ್‌ ಅವರ ಅಸಂಖ್ಯಾತ ಅಭಿಮಾನಿಗಳು, ಶಿಷ್ಯ ವೃಂದ ಟಿ. ಎಸ್‌. ಸತ್ಯನ್‌ ಅವರ “ಜನ್ಮ ಶತಮಾನೋತ್ಸವ”ದ ಆಚರಣೆಯ ಸಂಭ್ರಮದಲ್ಲಿದ್ದಾರೆ. ಟಿ. ಎಸ್‌ ಸತ್ಯನ್‌ ಅವರ “ಜನ್ಮ ಶತಮಾ ನೋತ್ಸವ’ ನಿಮಿತ್ತ ಅವರ ಬದುಕು, ಸಾಧನೆ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ಸಂಪೂರ್ಣ ಲೇ ಖನ ಓದಲು ಕ್ಯು ಆರ್‌ಕೋಡ್‌ ಸ್ಕ್ಯಾನ್‌ ಮಾಡಿ ಹಾಗೂ ರವಿವಾರದ ಸಾಪ್ತಾಹಿಕ ಸಂಪದ ನೋಡಿ.

ಆಸ್ಟ್ರೋ ಮೋಹನ್‌, ಹಿರಿಯ ಪತ್ರಿಕಾ ಛಾಯಾಗ್ರಾಹಕರು, ಉದಯವಾಣಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next