Advertisement

ಮಿ.ಏಷ್ಯಾ ಪೆಸಿಫಿಕ್‌ನಲ್ಲಿ ಬೆಳ್ಳಿಯಂತೆ ಮಿನುಗಿದ ಡೆರಿಯಸ್‌

07:59 PM Dec 20, 2019 | Lakshmi GovindaRaj |

ಆಧುನಿಕ ಕ್ರೀಡಾಸ್ವರೂಪ ದುಬಾರಿಯಾಗಿ ಬದಲಾಗಿದೆ. ದೇಹದಾರ್ಡ್ಯವಂತೂ ಬಹಳ ಕಠಿಣ. ಒಂದು ಶರೀರವನ್ನು ದಂಡಿಸಲು ಪಡಬೇಕಾದ ಪರಿಶ್ರಮ, ಅದಕ್ಕಾಗಿ ಮಾಡಬೇಕಾದ ಖರ್ಚು, ಎಲ್ಲಕ್ಕೂ ಮಿಗಿಲಾಗಿ ಆಹಾರಪದ್ಧತಿಯಲ್ಲಿ ವಹಿಸಬೇಕಾದ ಸಂಯಮ… ಇವೆಲ್ಲ ಈ ಕ್ರೀಡೆಯನ್ನು ಕಠಿಣಾತಿಕಠಿಣಗೊಳಿಸಿವೆ. ಅಂತಹ ಕಷ್ಟಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಮಂಗಳೂರಿನ ದೇರೆಬೈಲ್‌ನ ಡೆರಿಯಸ್‌ ಡೆನ್ನಿಸ್‌ ಲಸ್ರದೊ ಮಿ.ಏಷ್ಯಾಪೆಸಿಫಿಕ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ನ.30ರಂದು ಬೆಂಗಳೂರಿನಲ್ಲಿ ವರ್ಲ್ಡ್ ಫಿಟ್ನೆಸ್‌ ಫೆಡರೇಷನ್‌, ಈ ಸ್ಪರ್ಧೆ ಏರ್ಪಡಿಸಿತ್ತು. ಇಲ್ಲಿ 2ನೇ ಸ್ಥಾನ ಗಳಿಸಿದ ಡೆರಿಯಸ್‌, ವಿಶ್ವಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next