Advertisement
ಕತಾರ್ ನಿಂದ ಆಗಮಿಸಿ ಬೆಂಗಳೂರಿನಲ್ಲೇ ಕ್ವಾರೆಂಟೈನ್ ಇದ್ದ ಮೂವರು 30 ವರ್ಷದ ಇಬ್ಬರು ಪುರುಷರು ಮತ್ತು 37 ವರ್ಷದ ಓರ್ವನಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಸದ್ಯ ಬೆಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲೇ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ದ.ಕ. ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢ; ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ
01:44 PM May 26, 2020 | mahesh |