Advertisement
ವೃಷಭ: ಅಪರಿಚಿತರಿಂದ ಸಹಾಯ. ಅನಿರೀಕ್ಷಿತ ಧನಾಗಮ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ.ಉದ್ಯೋಗ ರಂಗದಲ್ಲಿ ಅಡಚಣೆ ನಿವಾರಣೆ.ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಿಹಿಸುದ್ದಿ.
Related Articles
Advertisement
ತುಲಾ: ಮಕ್ಕಳ ಭವಿಷ್ಯ ಯೋಜನೆ ನಿರೂಪಣೆಯಲ್ಲಿ ಪ್ರಗತಿ. ಉದ್ಯೋಗ, ವ್ಯವಹಾರಗಳಲ್ಲಿ ಹೊಸ ವ್ಯಕ್ತಿಗಳ ಪ್ರವೇಶ. ಮನೆಯಲ್ಲಿ ಹೊಂದಾಣಿಕೆಯ ವಾತಾವರಣ. ವಿದ್ಯಾರ್ಥಿ ಗಳಿಗೆ ವ್ಯಾಸಂಗದಲ್ಲಿ ಪ್ರಗತಿ.
ವೃಶ್ಚಿಕ: ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪೋ›ತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ.ಹಿರಿಯರ ಆರೋಗ್ಯ ಉತ್ತಮ. ನೆರೆಯವರ ಸಹಕಾರ. ಹಿರಿಯರ, ಮಕ್ಕಳ ಕ್ಷೇಮ ಚಿಂತನೆ.
ಧನು: ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ.ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ. ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಮಕ್ಕಳಿಗೆ ಸಂತಸ. ಅವಿವಾಹಿತ ರಿಗೆ ನೆಂಟಸ್ತಿಕೆ ಬರುವ ಸಾಧ್ಯತೆ.
ಮಕರ: ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ಅಲ್ಪಕಾಲದ ಹೂಡಿಕೆ ಬೇಡ.
ಕುಂಭ: ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಶ್ಲಾಘನೆ. ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ..ಮನೆಮಂದಿಗೆ ಹರ್ಷ. ಉದ್ಯೋಗ ಅರಸು ತ್ತಿರುವವರಿಗೆ ಶುಭಯೋಗ.
ಮೀನ: ಉದ್ಯೋಗ, ವ್ಯವಹಾರ ದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ.ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ