Advertisement
ವೃಷಭ: ಆರೋಗ್ಯ ಸುಧಾರಣೆ. ಪ್ರಯಾಣ, ಪಾಲುಗಳಿಕೆ ವ್ಯವ ಹಾರ ಲಾಭಕರ. ಶುಕ್ರನಿಂದ ಕಾರ್ಯನಿದ್ಧಿ.. ವಿದ್ಯಾರ್ಥಿಗಳಿಗೆ, ಅಧ್ಯಾಯನಾಸಕ್ತರಿಗೆ ಅನಿರೀಕ್ಷಿತ ಜಯ. ಸಂಸಾರ ಸುಖ ಉತ್ತಮ. ವಾಹನಗಳಿಗೆ ಅನಿರೀಕ್ಷಿತ ಖರ್ಚು.
Related Articles
Advertisement
ಕನ್ಯಾ: ಕೈಗೊಂಡ ಕಾರ್ಯ ಸಫಲ. ನಿರೀಕ್ಷಿತ ಧನಾರ್ಜನೆ. ಸ್ತ್ರೀ ಪುರುಷರಿಂದ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ರಾಜಕೀಯ ಸರಕಾರಿ ಕಾರ್ಯದಲ್ಲಿ ಅಭಿವೃದ್ದಿ. ಉದ್ಯೋಗ ಉತ್ತಮ. ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ತುಲಾ: ವಾಕ್ಚಾತುರ್ಯ ಮನೋರಂಜನೆಯ ದಿನ. ಮಕ್ಕಳೊಂದಿಗೆ ಶಿಸ್ತಿನ ವರ್ತನೆ. ವಿದ್ಯಾರ್ಥಿಗಳಗೆ ಗುರುಗಳ ಮಾರ್ಗದರ್ಶನದಿಂದ ಸಫಲತೆ. ವ್ಯಾಪಾರಸ್ಥರಿಗೆ ಉತ್ತಮ ಜನರ ಒಡನಾಟದಿಂದ ವಹಿವಾಟು ವೃದ್ಧಿ. ಧನಲಾಭದಿಂದ ಸುಖ.
ವೃಶ್ಚಿಕ: ಅಧ್ಯಯನದಲ್ಲಿ ತಲ್ಲೀನತೆ. ಉತ್ತಮ ಧನಾ ರ್ಜನೆ. ನಿರೀಕ್ಷಿಸಿದ ಕಾರ್ಯಸಿದ್ಧಿಸಿದ ತೃಪ್ತಿ. ವಜ್ರಾಭರಣಗಳ ಸಂಗ್ರಹ. ಆರಕ್ಷಕರಿಗೆ, ಸೈನಿಕರಿಗೆ, ಸಂಗೀತ, ನಾಟ್ಯ ಕಲಾವಿದರಿಗೆ ಸಂತೋಷದ ದಿನ. ಪರಿಶ್ರಮಕ್ಕೆ ತಕ್ಕ ಪ್ರತಿಫಲ..
ಧನು: ದೀರ್ಘ ಪ್ರಯಾಣ. ಪರೋಪಕಾರ ಸಹಕಾರಗಳಿಂದ ಅನಿರೀಕ್ಷಿತ ಪ್ರಗತಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ಗುರು ಹಿರಿಯರೊಂದಿಗೆ ತಾಳ್ಮೆ ಇರಲಿ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅನಾವಶ್ಯಕ ಚರ್ಚೆಗೆ ಅವಕಾಶ ಕಲ್ಪಿಸದಿರಿ..
ಮಕರ: ಹಠ ಸ್ವಭಾವದಿಂದ ಕಾರ್ಯದಲ್ಲಿ ವಿಳಂಬ. ನಿರೀಕ್ಷಿತ ಧನಾಗಮನ. ಖರ್ಚು ಅಧಿಕ. ಮಿತ್ರರಿಂದ ಸಂತೋಷದ ವಾರ್ತೆ. ಸಂಸಾರಸ್ಥರಿಗೆ ವಿದ್ಯಾರ್ಥಿಗಳಿಗೆ ಪರಿಶ್ರಮದ ದಿನ.ಉದ್ಯೋಗ ವ್ಯವಹಾರ ಗಳಲ್ಲಿ ಗೌರವ ಲಭ್ಯ.
ಕುಂಭ: ಉತ್ತಮ ಧನಾರ್ಜನೆ ನಿರೀಕ್ಷಿಸಿದ ಕಾರ್ಯಗಳು ಪೂರ್ಣಗೊಂಡ ಸಮಾಧನ. ಪರಿಚಿತ ಆಮದು ರಫ್ತು ವ್ಯಾಪಾರಸ್ಥರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಗತಿ, ಪಾಲುಗಾರಿಕೆ ವ್ಯವಹಾರದಲ್ಲಿ ಪರಸ್ಪರ ಪ್ರೋತ್ಸಾಹ. ಚಾಲಕರಿಗೆ ಅನುಕೂಲ.
ಮೀನ: ಪ್ರಕೃತಿ ಸೌಂದರ್ಯ ವೀಕ್ಷಣೆ ತೋಟಗಾರಿಕೆ, ಫಲಪುಷ್ಪ ಪದಾರ್ಥಗಳ ಸಂಗ್ರಹ. ಸಣ್ಣ ಪ್ರಯಾಣ. ಹಿರಿಯರ ಶುಶೂರಷೆಯಿಂದ ಸಂತೋಷ. ಸಹೋದರರು, ಕಾರ್ಮಿಕರಿಗೆ ಪ್ರೋತ್ಸಾಹದಿಂದ ತೃಪ್ತಿ. ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.