Advertisement
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಅಧಿಕ ಧನ ಸಂಚಯನ. ಬಂಧುಗಳಿಂದ, ಕುಟುಂಬ ವರ್ಗ ದಿಂದ ಪ್ರೋತ್ಸಾಹ. ಮಕ್ಕಳಿಂದ ಸಂತೋಷ ವೃದ್ಧಿ.
Related Articles
Advertisement
ಕನ್ಯಾ: ದೂರ ಪ್ರಯಾಣ, ಬಂಧುಮಿತ್ರರ ಮಿಲನ, ಸಂತೋಷ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸುಖ ಸಂತೋಷ ವಾರ್ತೆ. ಆರ್ಥಿಕ ಸುದೃಢತೆ ಇತ್ಯಾದಿ ಶುಭ ಫಲ.
ತುಲಾ: ವಿವಾಹ ವಿಚಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಉತ್ತಮ ಪ್ರೀತಿ, ಬಾಂಧವ್ಯ, ಸಹಕಾರ ಲಭ್ಯ. ನಿರಾಯಾಸ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ.
ವೃಶ್ಚಿಕ: ರಾಜಕೀಯ ಚಟುವಟಿಕೆಗಳಲ್ಲಿ ಯಶಸ್ಸು. ಸರಕಾರಿ ಉದ್ಯೋಗದಲ್ಲಿ ಪ್ರಗತಿ. ಉತ್ತಮ ಧನ ಸಂಪಾದನೆ. ಆಸ್ತಿ ಸಂಚಯನದಲ್ಲಿ ಯಶಸ್ಸು. ಗೃಹ ಉಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮನೆಯಲ್ಲಿ ಸಂತಸದ ವಾತಾವರಣ.
ಧನು: ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಸುವಾರ್ತೆ, ಸಹಕಾರದ ಲಾಭ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಬಹು ಲಾಭ. ಅಧ್ಯಯನಶೀಲರಿಗೆ ಉತ್ತಮ ವಾತಾವರಣ ಲಭ್ಯ.
ಮಕರ: ಹೆಚ್ಚಿದ ಪರಿಶ್ರಮ ಜವಾಬ್ದಾರಿ. ಸ್ಥಾನ ಗೌರವಕ್ಕಾಗಿ ದೇಹಾಯಾಸ ಮನಃಕ್ಲೇಶ ಸಂಭವ. ಅನಗತ್ಯ ವಿಚಾರಗಳಿಗೆ ಆದ್ಯತೆ ನೀಡದಿರಿ. ಪತಿ-ಪತ್ನಿಯರಿಂದ ಪರಸ್ಪರ ಸಹಾಯ ಸಹಕಾರ ಲಭ್ಯ. ದೇವತಾಪ್ರಾರ್ಥನೆಯಿಂದ ಅನುಕೂಲ ಪರಿಸ್ಥಿತಿ. ಕುಂಭ: ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ನಿರಂತರ ಧನಾರ್ಜನೆ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಮೀನ: ಆರೋಗ್ಯ ಸುದೃಢ. ಅನೇಕ ಹೂಡಿಕೆಗಳಲ್ಲಿ ಧನ ವಿನಿಯೋಗ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ದಾಂಪತ್ಯ ತೃಪ್ತಿಕರ.ಉದ್ಯೋಗ ವ್ಯವಹಾರಗಳಲ್ಲಿ ಚುರುಕುತನದ ನಡೆಯಿಂದ ಶೀಘ್ರ ಅಭಿವೃದ್ಧಿ. ಮನೆಯಲ್ಲಿ ಸಂಭ್ರಮದ ವಾತಾವರಣ.