Advertisement

ಸೋಮವಾರದ ರಾಶಿ ಫಲ…ಇಲ್ಲಿವೆ ನಿಮ್ಮ ಗ್ರಹಬಲ

07:17 AM Aug 08, 2022 | Team Udayavani |

ಮೇಷ: ಮಾತೃ ಸಮಾನರಿಂದ, ಸ್ತ್ರೀಯರಿಂದ ಸುಖ. ಗೃಹೋಪಕರಣಗಳಲ್ಲಿ ವೃದ್ಧಿ. ದೂರದ ಮಿತ್ರರ ಸಮಾಗಮ. ಆಹಾರ ಸೇವನೆಯಲ್ಲಿ ಮಿತಿ ಇರಲಿ. ಹಿಂದೆ ಮಾಡಿದ ಸತ್ಕಾರ್ಯದಿಂದ ಶ್ಲಾಘನೆ. ದೇವತಾ ಸನ್ನಿದಾನ ದರ್ಶನದಿಂದ ತೃಪ್ತಿ.

Advertisement

ವೃಷಭ: ಕಾರ್ಯ ಕ್ಷೇತ್ರದಲ್ಲಿ ಅತೀ ಶ್ರಮವಹಿಸಿ ಗುರಿ ಸಾಧನೆ. ಮಾನಸಿಕ ಗೊಂದಲವಿದ್ದರೂ ಕಿರಿಯರಿಂದ ಸಹಾಯ ಒದಗುವುದು. ಆತುರದ ನಿರ್ಣಯ ಬೇಡ. ಸಣ್ಣ ಪ್ರಯಾಣದಿಂದ ಲಾಭ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಸ್ಥಾನ ಗೌರವಾದಿ ವೃದ್ಧಿ.

ಮಿಥುನ: ಧನಾಗಮ ವೃದ್ಧಿ. ಸಮಯಕ್ಕೆ ಸರಿಯಾಗಿ ಸಹಾಯ ಒದಗುವುದು. ಉತ್ತಮ ವ್ಯಕ್ತಿಗಳ ಒಡನಾಟ. ಪರವೂರ ಕಾರ್ಯಗಳಲ್ಲಿ ಜಯ. ಉತ್ತಮ ಬದಲಾವಣೆ. ಲಾಭದ ವಿಚಾರದಲ್ಲಿ ತೃಪ್ತಿ ಇರಲಿ.ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉತ್ತಮ ಬೆಳವಣಿಗೆ .

ಕರ್ಕ: ಸಾಹಸದಿಂದ ದಿನ ಆರಂಭ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಉತ್ತಮ ಆಲೋಚನೆ. ಮಿತ್ರರ ಸಹಾಯದಿಂದ ಜಯ. ಹಿಂದೆ ಶತ್ರುಗಳಾದವರಿಂದ ಸಂಧಾನ ಪ್ರಸ್ತಾಪ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ.

ಸಿಂಹ: ಉನ್ನತ ಸ್ಥಾನಮಾನ ಕಾರ್ಯಸಾಧನೆಗೆ ಆರ್ಥಿಕ ವ್ಯಯ. ಮಾತಿನಲ್ಲಿ ಸಹನೆ ಅಗತ್ಯ. ನಿರೀಕ್ಷಿತ ಸಹಾಯ ಲಭಿಸದು. ವಿರೋಧಿಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಆಲೋಚನೆಯೊಂದಿಗೆ ನಡೆಯಿರಿ. ಅನ್ಯರ ಸಹಾಯ ಬೇಡ. ತಾಳ್ಮೆಯ ನಡೆಯಿಂದ ಸಫ‌ಲತೆ. ಗೃಹೋಪ ವಸ್ತುಗಳ ಸಂಗ್ರಹ.

Advertisement

ಕನ್ಯಾ: ಅನಿರೀಕ್ಷಿತ ಸ್ಥಾನ ಮಾನ ಗೌರವ ಸಿಗುವ ದಿನ. ಉದ್ಯೋಗದಲ್ಲಿ ತೃಪ್ತಿ. ಧನಲಾಭವಿದ್ದರೂ ಖರ್ಚಿನ ಹಿಡಿತವಿರಲಿ. ನೂತನ ವ್ಯವಹಾರದಲ್ಲಿ ಪ್ರಾಮಾಣಿಕತೆಯಿರಲಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ.

ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಿಲ್ಲವೆಂದು ಬೇಸರ ಬೇಡ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟವಾಗುವ ಸಾಧ್ಯತೆ.ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ವೃಶ್ಚಿಕ: ದೇವತಾ ಸ್ಥಳ ಸಂದರ್ಶನ. ದೂರ ಪ್ರಯಾಣ. ಗುರುಹಿರಿಯರ ಆಶೀರ್ವಾದ. ನೂತನ ಮಿತ್ರರ ಭೇಟಿ. ಭೂ ಸಂಬಂಧೀ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಉತ್ತಮ ಧನಾರ್ಜನೆ. ದೂರದ ವ್ಯವಹಾರಗಳಲ್ಲಿ ಪ್ರಗತಿ.

ಧನು: ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಲ್ಲಿ ಪ್ರಗತಿ. ವಿಘ್ನ ಪರಿಹಾರ. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಹಿಡಿತವಿರಲಿ.ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಗುರುಹಿರಿಯರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ.

ಮಕರ: ಹಿರಿಯರ ಮನಸ್ಸನ್ನು ನೋಯಿಸದಿರಿ. ಕೆಲಸ ಕಾರ್ಯಗಳಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಲಾಭ. ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ನಿರೀಕ್ಷೆಯಂತೆ ಪ್ರಗತಿ. ಯೋಜನೆಗಳ ಸಫ‌ಲತೆ. ದೂರದ ಧನಸಂಪತ್ತು ಪ್ರಾಪ್ತಿ.

ಕುಂಭ: ಶೀತ ಕಫ‌ ಬಾದೆ ಇದ್ದರೂ ಆರೋಗ್ಯ ಸುದಾರಿಸುವುದು. ಧನ ಲಾಭದ ಕೊರತೆ ಇರದು. ಅನ್ಯರ ಸಂಪರ್ಕ ಸಹಾಯದ ನಿರೀಕ್ಷೆ ಸಲ್ಲದು. ಮನೆಯಲ್ಲಿ ಶಾಂತಿ ಸಮಾದಾನಕ್ಕೆ ಆದ್ಯತೆಯಿರಲಿ. ಕಾರ್ಯಕ್ಷೇತ್ರದಲ್ಲಿ ಏಕಾಗ್ರತೆ ನೀಡಿ. ಗುರುಹಿರಿಯರ ರಕ್ಷೆ.

ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಗೌಪ್ಯತೆಯಿಂದ ಲಾಭ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶಿಸಿ. ದೂರದ ವ್ಯವಹಾರದಲ್ಲಿ ಲಾಭ. ದಾಂಪತ್ಯ ಸುಖ. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಮುಂಜಾಗ್ರತೆ ವಹಿಸಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳಿಗೆ ಉತ್ತಮ ಪ್ರಗತಿದಾಯಕ ಬದಲಾವಣೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next