Advertisement

Cyclone: ಯಾಗಿ ಚಂಡಮಾರುತಕ್ಕೆ ದಕ್ಷಿಣ ಏಷ್ಯಾದಲ್ಲಿ 500 ಮಂದಿ ಸಾವು

11:17 PM Sep 17, 2024 | Team Udayavani |

ಬ್ಯಾಂಕಾಕ್‌: ಮ್ಯಾನ್ಮಾರ್‌ ಸುತ್ತಮುತ್ತಲ ಪ್ರದೇಶಕ್ಕೆ ಅಪ್ಪಳಿಸಿರುವ ಯಾಗಿ ಚಂಡಮಾರುತದಿಂದಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Advertisement

ಮ್ಯಾನ್ಮಾ ರ್‌ವೊಂದರಲ್ಲೇ 226 ಮಂದಿ ಅಸುನೀಗಿದ್ದು, 77 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ರಕ್ಷಣ ಕಾರ್ಯಾಚರಣೆ ಕೈಗೊ ಳ್ಳುವುದು ಸಹ ಕಷ್ಟಕರವಾಗಿ ಪರಿಣಮಿಸಿದೆ. ಯಾಗಿ ಚಂಡ ಮಾರುತದಿಂದ ಮ್ಯಾನ್ಮಾರ್‌, ಥಾಲೆಂಡ್‌, ವಿಯೆಟ್ನಾಂ ಗಳು ತೊಂದರೆಗೆ ಸಿಲುಕಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next