Advertisement

Shirva ಸೈಬರ್‌ ಕ್ರೈಂ: ಹಣ ವಂಚನೆ

11:14 PM Oct 04, 2023 | |

ಶಿರ್ವ: ಇಲ್ಲಿನ ಯೂನಿಯನ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ರವಿಶಂಕರ್‌ ಅವರ ಮೊಬೈಲ್‌ಗೆ ಸೆ. 30ರಂದು aadhar@uidai.gov.in ನಿಂದ ಇ-ಮೇಲ್‌ ಸಂದೇಶ ಬಂದಿದ್ದು, ಆ ಬಳಿಕ ಬಳಿಕ ಕೆನರಾ ಬ್ಯಾಂಕ್‌ ಖಾತೆಯಿಂದ 10 ಸಾವಿರ ರೂ. ಮತ್ತು ಯೂನಿಯನ್‌ ಬ್ಯಾಂಕ್‌ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಿ ವಂಚಿಸಿದ್ದಾರೆ ಎಂದು ಶಿರ್ವ ಠಾಣೆಗೆ ಅವರು ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next