Advertisement
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ.ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರನ್ನು ಸಮ್ಮಾನಿಸಲಾಯಿತು.
Related Articles
ಕೆಸರುಗದ್ದೆ ಓಟ: ಬಾಲಕರ ವಿಭಾಗ: ವರುಣ್ ಸುರತ್ಕಲ್ (ಪ್ರ), ವಸಂತ ಪಡ್ರೆ (ದ್ವಿ). ಬಾಲಕಿಯರು : ಸಂಜನಾ ಪಡುಪದವು (ಪ್ರ), ಕೃತಿಕಾ ಸಸಿಹಿತ್ಲು (ದ್ವಿ). ಪುರುಷರು : ಅಕ್ಷಿತ್ ಸೂರಿಂಜೆ (ಪ್ರ), ಪ್ರಮೋದ್ ಹೊಸಂಗಡಿ (ದ್ವಿ).ಮಹಿಳೆಯರು : ಭವ್ಯಾ ಮುಚ್ಚಾರು(ಪ್ರ), ಸ್ವಾತಿ ಮುಚ್ಚಾರು (ದ್ವಿ).
Advertisement
ಹಿಮ್ಮುಖ ಓಟ :ಬಾಲಕರು : ವಸಂತ ಪಡ್ರೆ (ಪ್ರ), ವಿನಾಯಕ ಪಡ್ರೆ (ದ್ವಿ). ಬಾಲಕಿಯರು : ಸಂಜನಾ ಕಾಟಿಪಳ್ಳ (ಪ್ರ), ಅನನ್ಯಾ ಪಡು ಪದವು (ದ್ವಿ), ಯುವತಿಯರು : ಭವ್ಯಾ ಮುಚ್ಚಾರು (ಪ್ರ), ಹರ್ಷಲತಾ (ದ್ವಿ). ಮಹಿಳೆಯರು : ಮಿತ್ರ ಲೈಟ್‌ಹೌಸ್ (ಪ್ರ), ಪ್ರತಿಭಾ ಸಂದೀಪ್ (ದ್ವಿ). ಪುರುಷರು : ತೇಜು ಪಾವಂಜೆ (ಪ್ರ), ಅಕ್ಷಿತ್ ಸೂರಿಂಜೆ (ದ್ವಿ).
ಐದು ಕಾಲಿನ ಓಟ : ಬಾಲಕರ ವಿಭಾಗ :ವಸಂತ್, ವಿನಾಯಕ, ಮಂಜುನಾಥ ಪಡ್ರೆ (ಪ್ರ), ಲಿಖೀತ್, ಪ್ರಥನ್, ರಾಹುಲ್(ದ್ವಿ). ಬಾಲಕಿಯರು : ಪ್ರಣಮ್ಯ, ಗಣ್ಯ, ಐಶ್ವರ್ಯ (ಪ್ರ). ಯುವತಿಯರು : ಭವ್ಯಾ, ಸ್ವಾತಿ, ಹರ್ಷಲತಾ ಮುಚ್ಚಾರು (ಪ್ರ), ಹಿಮಾನಿ, ಹರ್ಷಿತಾ, ಭೂಮಿಕಾ (ದ್ವಿ). ಪುರುಷರು : ಪ್ರದೀಪ್, ಸಂದೀಪ್, ಅಶ್ವಿತ್ ಬೆದ್ರ (ಪ್ರ), ಸನತ್, ಪ್ರಮೋದ್, ಸುಜೀತ್ ಬೆದ್ರ(ದ್ವಿ).
ಕೊಡಪಾನ ಓಟ :ಮಹಿಳೆಯರು: ಯಶ ವಂತಿ (ಪ್ರ), ಅನೀತಾ (ದ್ವಿ).ಸಂಗೀತ ಕುರ್ಚಿ : ಪುರುಷರ ವಿಭಾಗ : ಅಜೇಯ ಪೆರಿಂಜೆ (ಪ್ರ), ಸಂಜೀತ್ (ದ್ವಿ).ಮಹಿಳೆಯರು : ಸವಿತಾ ಬೆಳುವಾಯಿ (ಪ್ರ), ಪ್ರತಿಭಾ ಸಂದೀಪ್ ಮುಕ್ಕ (ದ್ವಿ). ನಿಧಿ ಶೋಧ : ಸುಹಾನ್ ಸಸಿಹಿತ್ಲು.ಜಾನಪದ ನೃತ್ಯ ಸ್ಪರ್ಧೆ : ಗತವೈಭವ ಮೂಲ್ಕಿ (ಪ್ರ), ಯುವವಾಹಿನಿ ಹಳೆಯಂಗಡಿ (ದ್ವಿ). ರಿದಂ ಸುರತ್ಕಲ್ (ತೃ). ಹಗ್ಗ ಜಗ್ಗಾಟ : ಪುರುಷರ ವಿಭಾಗ ಪೊಲಿಪು ಫ್ರೆಂಡ್ಸ್ (ಪ್ರ), ಪಟ್ಟೆ ಫ್ರೆಂಡ್ಸ್ (ದ್ವಿ), ಮಹಿಳೆಯರು : ಭಗವತೀ ಫ್ರೆಂಡ್ಸ್ ಮುಕ್ಕ (ಪ್ರ), ಪೇಜಾವರ ಫ್ರೆಂಡ್ಸ್ (ದ್ವಿ), ಮಿರಮಿಡ್‌ನಲ್ಲಿ ಮಡಕೆ ಒಡೆಯುವುದು ; ಎಂಆರ್ ಪೂಂಜ ಐಟಿಐ (ಪ್ರ), ಎಸ್‌ಕೆಎಸ್‌ಎಸ್ ಕರಂಬಾರು (ದ್ವಿ).