Advertisement
ಸುರೇಶ್ ರೈನಾ (59) ಮತ್ತು ನಾಯಕ ಧೋನಿ (ಅಜೇಯ 44) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಚೆನ್ನೈ ತಂಡವನ್ನು ಮೇಲೆತ್ತಿದರು.ಕರ್ನಾಟಕದ ಎಡಗೈ ಸ್ಪಿನ್ನರ್ ಜಗದೀಶ್ ಸುಚಿತ್ ಬೌಲಿಂಗ್ ಆರಂಭಿಸಿ ದ್ವಿತೀಯ ಓವರಿನಲ್ಲೇ ದೊಡ್ಡ ಬೇಟೆಯಾಡಿದರು. ಅಪಾಯಕಾರಿ ಆರಂಭಕಾರ ಶೇನ್ ವಾಟ್ಸನ್ ಅವರನ್ನು ಶೂನ್ಯಕ್ಕೆ ವಾಪಸ್ ಅಟ್ಟಿದರು.
ಫಾ ಡು ಪ್ಲೆಸಿಸ್ ಸಿ ಧವನ್ ಬಿ ಅಕ್ಷರ್ 39
ಶೇನ್ ವಾಟ್ಸನ್ ಸಿ ಅಕ್ಷರ್ ಬಿ ಸುಚಿನ್ 0
ಸುರೇಶ್ ರೈನಾ ಸಿ ಧವನ್ ಬಿ ಸುಚಿತ್ 59
ಎಂ.ಎಸ್. ಧೋನಿ ಔಟಾಗದೆ 44
ರವೀಂದ್ರ ಜಡೇಜ ಸಿ ಮತ್ತು ಬಿ ಮಾರಿಸ್ 25
ಅಂಬಾಟಿ ರಾಯುಡು ಔಟಾಗದೆ 5
ಇತರ 7
ಒಟ್ಟು (4 ವಿಕೆಟಿಗೆ) 179
ವಿಕೆಟ್ ಪತನ: 1-4, 2-87, 3-102, 4-145.
ಬೌಲಿಂಗ್:
ಟ್ರೆಂಟ್ ಬೌಲ್ಟ್ 4-0-37-0
ಜಗದೀಶ್ ಸುಚಿತ್ 4-0-28-2
ಕ್ರಿಸ್ ಮಾರಿಸ್ 4-0-47-1
ಅಕ್ಷರ್ ಪಟೇಲ್ 3-0-31-1
ಅಮಿತ್ ಮಿಶ್ರಾ 3-0-16-0
ಶಫೇìನ್ ರುದರ್‌ಫೋರ್ಡ್ 2-0-19-0
Related Articles
ಪೃಥ್ವಿ ಶಾ ಸಿ ರೈನಾ ಬಿ ಚಹರ್ 4
ಶಿಖರ್ ಧವನ್ ಬಿ ಹರ್ಭಜನ್ 19
ಶ್ರೇಯಸ್ ಅಯ್ಯರ್ ಸ್ಟಂಪ್ಡ್ ಧೋನಿ ಬಿ ಜಡೇಜ 44
ರಿಷಬ್ ಪಂತ್ ಸಿ ಬ್ರಾವೊ ಬಿ ತಾಹಿರ್ 5
ಕಾಲಿನ್ ಇನ್‌ಗಾÅಮ್ ಎಲ್‌ಬಿಡಬ್ಲ್ಯು ಜಡೇಜ 1
ಅಕ್ಷರ್ ಪಟೇಲ್ ಸಿ ವಾಟ್ಸನ್ ಬಿ ತಾಹಿರ್ 9
ರುದರ್‌ಫೋರ್ಡ್ ಸಿ ಚಹರ್ ಬಿ ತಾಹಿರ್ 2
ಕ್ರಿಸ್ ಮಾರಿಸ್ ಸ್ಟಂಪ್ಡ್ ಧೋನಿ ಬಿ ಜಡೇಜ 0
ಜಗದೀಶ್ ಸುಚಿತ್ ರನೌಟ್ 6
ಅಮಿತ್ ಮಿಶ್ರಾ ಸಿ ಧೋನಿ ಬಿ ತಾಹಿರ್ 8
ಟ್ರೆಂಟ್ ಬೌಲ್ಟ್ ಔಟಾಗದೆ 0
ಇತರ 0
ಒಟ್ಟು (16.2ಓವರ್‌ಗಳಲ್ಲಿ ಆಲೌಟ್) 99
ವಿಕೆಟ್ ಪತನ: 1-4, 2-52, 3-63, 4-66, 5-81, 6-83, 7-84, 8-85, 9-92, 10-99.
ಬೌಲಿಂಗ್:
ದೀಪಕ್ ಚಹರ್ 3-0-32-1
ಹರ್ಭಜನ್ ಸಿಂಗ್ 4-0-28-1
ಇಮ್ರಾನ್ ತಾಹಿರ್ 3.2-0-12-4
ರವೀಂದ್ರ ಜಡೇಜ 3-0-9-3
ಡ್ವೇನ್ ಬ್ರಾವೊ 3-0-18-0
Advertisement